Advertisement

Author: Bhatkaldiary

ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ: ಅ. ೨ರಂದು ಮುರುಡೇಶ್ವರ–ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ

ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ ೨ರಂದು ರೈಲು ಸಂಖ್ಯೆ ೧೬೫೮೫ ಮತ್ತು ೧೬೫೮೬ರ ಮಾರ್ಗ ಬದಲಾವಣೆಯಾಗಿದ್ದು, ಹಲವು ನಿಲ್ದಾಣಗಳ ನಿಲುಗಡೆ ರದ್ದಾಗಿದೆ.

Read More

ಭಟ್ಕಳ: ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ ವ್ಯಕ್ತಿ ನಾಪತ್ತೆ

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ ೩೮ ವರ್ಷದ ಅಪ್ಪಾಜಿ ಗಣಾಚಾರಿ ನಾಪತ್ತೆಯಾಗಿದ್ದು, ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

Read More

ಕಾರು ಪಡೆದು ಶಿರಾಳಕೊಪ್ಪದಲ್ಲಿ ಅಡವಿಟ್ಟ ಆರೋಪ; ಭಟ್ಕಳ ಠಾಣೆಗೆ ದೂರು

ಭಟ್ಕಳದಲ್ಲಿ ಮದುವೆ ಇದೆ ಎಂದು ಹೇಳಿ ಕಾರು ಪಡೆದುಕೊಂಡು ವಾಪಸ್ ನೀಡದೆ ಶಿರಾಳಕೊಪ್ಪದಲ್ಲಿ ಅಡವಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಭಟ್ಕಳದಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್ ಕಳವು

ಭಟ್ಕಳದ ಮಣ್ಣುಳಿ ರಾಷ್ಟ್ರೀಯ ಹೆದ್ದಾರಿ-೬೬ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್ ಕಳವಾಗಿದ್ದು, ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಭಟ್ಕಳದಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಹಲ್ಲೆ; ಕತ್ತಿಯಿಂದ ಕೊಲೆ ಬೆದರಿಕೆ ಆರೋಪ

ಭಟ್ಕಳದಲ್ಲಿ ವ್ಯಕ್ತಿಯೊಬ್ಬರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಕತ್ತಿಯಿಂದ ಕೈಕಾಲು ಕಡಿಯುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!