Advertisement

Author: Bhatkaldiary

Ration distribution/ ಭಟ್ಕಳದಲ್ಲಿ ಸರ್ವರ್ ಸಮಸ್ಯೆಗೆ ಸಿಲುಕಿದ ಪಡಿತರ ವಿತರಣೆ: ಜನರು, ನ್ಯಾಯಬೆಲೆ ಅಂಗಡಿಕಾರರು ಹೈರಾಣು

ಪಡಿತರ ವಿತರಣೆಗೆ (Ration distribution) ಅಗತ್ಯವಿರುವ ಸರ್ವರ್ ಪದೇಪದೇ ಕೈಕೊಡುತ್ತಿರುವುದರಿಂದ ಪಡಿತರದಾರರು ಹಾಗೂ ನ್ಯಾಯಬೆಲೆ ಅಂಗಡಿಕಾರರು (shop owners) ತೀವ್ರ ತೊಂದರೆ ಅನುಭವಿಸುವಂತಾಗಿದೆ.

Read More

Devaraj Urs/ ದೇವರಾಜ ಅರಸು ಜನ್ಮದಿನಾಚರಣೆ

ದೇವರಾಜ ಅರಸು (Devaraj Urs) ಅವರು ಬಡವರ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಾ ಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಮಹಾಲೆ ಹೇಳಿದರು.

Read More

Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ತ್ಯಾಜ್ಯ ತೆರವುಗೊಳಿಸಿದ ಭಟ್ಕಳ ನಗರಸಭೆ

ಭಟ್ಕಳ ನಗರದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಬಿದ್ದಿರುವ ಕುರಿತು ‘ಭಟ್ಕಳ ಡೈರಿ’ ಪ್ರಕಟಿಸಿದ್ದ ವರದಿಗೆ ಫಲಶ್ರುತಿ (Impact) ದೊರೆತಿದೆ.

Read More

village assistants/ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಕೇಂದ್ರಸ್ಥಾನ ಬಿಡಲು ಅನುಮತಿಗೆ ಮನವಿ

ಗ್ರಾಮ ಸಹಾಯಕರ (village assistants) ಸಂಘದ ವತಿಯಿಂದ ಆ ೨೪ರಿಂದ ಬೆಂಗಳೂರಿನ (Bengaluru) ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.

Read More

Video News

Loading...
error: Content is protected !!