Author: Bhatkaldiary

Prophet’s birthday/ ಸ್ತುತಿಗೀತೆ, ರಸಪ್ರಶ್ನೆ ಸ್ಪರ್ಧೆ

ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ (Prophet’s birthday) ತಿಂಗಳು ರಬಿ-ಉಲ್-ಅವ್ವಲ್ ನಿಮಿತ್ತ ಸ್ತುತಿಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Read More

Arecanut Rate/ ಸೆಪ್ಟೆಂಬರ್‌ ೨೭ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೨೭ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಉಡುಪಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Maruti Society / ೧೦೪ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ ಮಾರುತಿ ಸೊಸೈಟಿ

ಭಟ್ಕಳ (Bhatkal)ದ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘವು (Maruti Society) ಪ್ರಸಕ್ತ ಸಾಲಿನಲ್ಲಿ ೧೦೪.೮೫ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ.

Read More

K Laxminarayan/ ಬೈಂದೂರು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ನಿಧನ

ಬೈಂದೂರು (byndur) ಮಾಜಿ ಶಾಸಕ (former MLA) ಕೆ. ಲಕ್ಷ್ಮೀನಾರಾಯಣ (K Laxminarayan) (85) ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

Read More

Video News

Loading...
error: Content is protected !!