Author: Bhatkaldiary

Bhatkal crime/ ಸ್ಮಶಾನ ಹತ್ತಿರ ಜೂಜಾಡುತ್ತಿದ್ದ ೮ ಜನರು ಪೊಲೀಸ್ ವಶಕ್ಕೆ

ಸ್ಮಶಾನದ ಹತ್ತಿರ ಜೂಜಾಡುತ್ತಿದ್ದಾಗ ದಾಳಿ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ೮ ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

State sports/ ಆನಂದಾಶ್ರಮ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಪದವಿ ಪೂರ್ವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ಆನಂದಾಶ್ರಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ (state sports) ಆಯ್ಕೆ ಆಯ್ಕೆಯಾಗಿದ್ದಾರೆ.

Read More

KUD/ ಶ್ರೀ ಗುರು ಸುಧೀಂದ್ರ ಕಾಲೇಜಿನ ಇಬ್ಬರಿಗೆ ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯದ (KUD) ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ರ‍್ಯಾಂಕ್ ಪಡೆದ ಸುಧೀಂದ್ರ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಗೌರವಿಸಲಾಗಿದೆ.

Read More

Recreation club/ ರಿಕ್ರಿಯೇಶನ್‌ ಕ್ಲಬ್‌ ಮೇಲೆ ದಾಳಿ; ೮ ಜನರು ವಶಕ್ಕೆ

ಭಟ್ಕಳ Bhatkal ತಾಲೂಕಿನ ರಿಕ್ರಿಯೇಶನ್‌ ಕ್ಲಬ್‌ (Recreation club) ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ಕೈಗೆ ೮ ಜನರು ಸಿಕ್ಕಿಬಿದ್ದಿದ್ದಾರೆ.

Read More

Yasin Bhatkal/ ತಾಯಿ ಜೊತೆ ಮಾತನಾಡಲು ಯಾಸಿನ್‌ ಭಟ್ಕಳ್‌ಗೆ ಅನುಮತಿ

ಭಯೋತ್ಪಾದಕ ಯಾಸಿನ್ ಭಟ್ಕಳ್ (Yasin Bhatkal) ತನ್ನ ಅನಾರೋಗ್ಯದ ತಾಯಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ (VC) ಸಭೆ ನಡೆಸಲು ದೆಹಲಿ ಪಟಿಯಾಲ ಹೌಸ್ ಕೋರ್ಟ್ ಅನುಮತಿ ನೀಡಿದೆ. 

Read More

Video News

Loading...
error: Content is protected !!