Author: Bhatkaldiary

Convocation/ ಕವಿವಿ ಕಲಾ ವಿಷಯದಲ್ಲಿ ಎರಡನೇ ರ‌್ಯಾಂಕ್ ಪಡೆದ ಪೂಜಾ ನಾಯ್ಕ

ಭಟ್ಕಳದ ಅಂಜುಮನ್ ಕಾಲೇಜಿನ ಪೂಜಾ ಪ್ರಕಾಶ ನಾಯ್ಕ ಅವರಿಗೆ ಧಾರವಾಡದಲ್ಲಿ ಕವಿವಿ ಘಟಿಕೋತ್ಸವದಲ್ಲಿ (convocation) ಎರಡು ಚಿನ್ನದ ಪದಕ ನೀಡಿ ಗೌರವಿಸಲಾಗಿದೆ‌.

Read More

Case registered/ ಕಸ ತೆಗೆಯಲು ಹೋಗಿದ್ದಕ್ಕೆ ಹಲ್ಲೆ, ಕೊಲೆ‌ ಬೆದರಿಕೆ

ಪಕ್ಕದ ಮನೆಯವರು ಮನೆಯೆದುರಿನ ರಸ್ತೆ ಮೇಲೆ ಎಸೆದಿದ್ದ ಕಸವನ್ನು ತೆಗೆಯಲು ಹೋದ ವ್ಯಕ್ತಿಗೆ ಕಸ ಎಸೆದವರೇ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

Read More

Three arrest/ ಉದ್ಯಮಿ ಹತ್ಯೆ ಮಾಡಿದ್ದ ಸುಪಾರಿ ಹಂತಕರ ಬಂಧನ

ಕಾರವಾರ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮೂವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (Three arrest).

Read More

Court Order/ ಲಂಚ ಪಡೆದ ಪಟ್ಟಣ ಪಂಚಾಯತ್ ಸದಸ್ಯಗೆ ಜೈಲು ಶಿಕ್ಷೆ

ಮನೆಯ ಗೋಡೆ ಕೆಡವದೇ ಗೋಡೆಯ ಹೊರಗಿನಿಂದ ಕಾಮಗಾರಿ ಮಾಡಲು ಲಂಚ ಪಡೆದಿದ್ದ ಯಲ್ಲಾಪುರ ಪಪಂ ಸದಸ್ಯನಿಗೆ ಕಾರಾಗೃಹ ವಾಸ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ (Court Order).

Read More

IRB work/ ಐ.ಆರ್.ಬಿ. ಕಾಮಗಾರಿ ಮಾಹಿತಿ ನೀಡದಿದ್ದರೆ ಹೋರಾಟ

ಐ.ಆರ್.ಬಿ. ಅಧಿಕಾರಿಗಳು ಭಟ್ಕಳದಲ್ಲಿ ಯಾವ ರೀತಿ ಕಾಮಗಾರಿ (IRB work) ನಡೆಯುತ್ತದೆ ಎಂಬ ಬಗ್ಗೆ ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ಹೋರಾಟ ವೇದಿಕೆ ಮುಖಂಡರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ವೇದಿಕೆ ಆಗ್ರಹಿಸಿದೆ……

Read More

Video News

Loading...
error: Content is protected !!