Author: Bhatkaldiary

Fisherman dies / ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು

ಮೀನುಗಾರಿಕೆಗೆ (Fishing) ಹೋಗಲು ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ಹೋಗಲು ದಾಟುತ್ತಿದ್ದಾಗ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ಮೃತಪಟ್ಟಿದ್ದಾನೆ (Fisherman dies).

Read More

Tirupati Laddu/ ತಿರುಪತಿ ಲಡ್ಡು ಪ್ರಕರಣ- ಸೂಕ್ತ ಕ್ರಮಕ್ಕೆ ಆಗ್ರಹ

ತಿರುಪತಿಯ ಲಡ್ಡು (Tirupati laddu) ಪ್ರಸಾದದಲ್ಲಿ ಪ್ರಾಣಿಕೊಬ್ಬು ಬೆರೆಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಭಟ್ಕಳದಲ್ಲಿ ಮನವಿ ಸಲ್ಲಿಸಲಾಗಿದೆ.

Read More

Cyber crime/ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ‌ ಮಾಹಿತಿ ನೀಡಿದ ಎಸ್ಪಿ ನಾರಾಯಣ ಎಂ.

ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ (cyber crime) ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಮಾಹಿತಿ ನೀಡಿದರು.

Read More

Arecanut Rate/ ಸೆಪ್ಟೆಂಬರ್‌ ೨೬ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೨೬ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಾಮರಾಜನಗರ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Strike Stopped/ ತಹಶೀಲ್ದಾರ ಸೂಚನೆ ಹಿನ್ನೆಲೆ ಅನಿರ್ದಿಷ್ಟಾವಧಿ ಮುಷ್ಕರ ಮೊಟಕು

ತಹಶೀಲ್ದಾರ ಸೂಚನೆ ಹಿನ್ನೆಲೆ ರಾಜ್ಯ ಗ್ರಾಮ ಆಡಳಿತ (village administration) ಅಧಿಕಾರಿಗಳ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರ ಮೊಟಕುಗೊಂಡಿದೆ (strike stopped).

Read More

Video News

Loading...
error: Content is protected !!