Author: Bhatkaldiary

Black panther/ ಭಟ್ಕಳದಲ್ಲಿ ವೃದ್ಧನ ಮೇಲೆ ಕಪ್ಪು ಚಿರತೆ ದಾಳಿ

ಭಟ್ಕಳ ನವಾಯತ್ ಕಾಲೋನಿಯಲ್ಲಿ ಶನಿವಾರ ರಾತ್ರಿ ಮರ್ಯಮ್ ಅಲಿ ಮಸೀದಿ ಬಳಿ ವೃದ್ಧ ವ್ಯಕ್ತಿಯ ಮೇಲೆ ಕಪ್ಪು ಚಿರತೆ (Black panther)  ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ.

Read More

seed bank/ ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಣೆಗಾಗಿ ಸ್ಕೊಡ್‌ವೆಸ್‌ನಿಂದ ಬೀಜ ಬ್ಯಾಂಕ್‌ ಲೋಕಾರ್ಪಣೆ

ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಭಾರತೀಯ ನೆಲಮೂಲದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಲು ಬೀಜ ಬ್ಯಾಂಕ (seed bank) ಸ್ಥಾಪಿಸಲಾಗಿದೆ

Read More

Women’s Day/ ಬೆಂಗ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ

ಭಟ್ಕಳ ತಾಲೂಕಿನ ಬೆಂಗ್ರೆ ಗ್ರಾ ಪಂ ವ್ಯಾಪ್ತಿಯ ಸ್ನೇಹ ಬಂಧು ಸಂಜೀವಿನಿ ಗ್ರಾ ಪಂ ಮಟ್ಟದ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Women’s Day) ನಡೆಯಿತು.

Read More

Islamic flag/ ಹಸಿರು ಬಾವುಟ ತೆರವಿಗೆ ಮುಸ್ಲಿಮರ ಆಕ್ಷೇಪ: ಮತ್ತೆ ಬಾವುಟ ಹಾರಾಟಕ್ಕೆ ಪೊಲೀಸರ ತಡೆ

ಇಸ್ಲಾಮಿಕ್ ಬಾವುಟವನ್ನು (Islamic flag) ನಗರಸಭೆ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿ ಭಟ್ಕಳದಲ್ಲಿ ಮುಸ್ಲಿಮರು ಶನಿವಾರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

Read More

Video News

Loading...
error: Content is protected !!