Author: Bhatkaldiary

Bhatkal/ ಭಟ್ಕಳದಲ್ಲಿ ವೃದ್ಧ ನೇಣಿಗೆ ಶರಣು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Brahmarathotsava/ ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಶಾಂತಿಯುತ ಸಂಪನ್ನ

ಭಟ್ಕಳದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ (Brahmarathotsava) ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ನಡೆಯಿತು.

Read More

Workshop/ ಮಾ ೩೧ರಂದು ಸಿಎ-ಸಿಎಸ್ ಕುರಿತು ವೃತ್ತಿ ಜಾಗೃತಿ ಮಾಹಿತಿ ಕಾರ್ಯಾಗಾರ

ಮಾ ೩೧ರಂದು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿಎ ಮತ್ತು ಸಿಎಸ್ ಕೋರ್ಸ್ಗಳ ಕುರಿತು ವೃತ್ತಿ ಜಾಗೃತಿ ಮಾಹಿತಿ ಕಾರ್ಯಾಗಾರ (Workshop) ಆಯೋಜಿಸಲಾಗಿದೆ. 

Read More

Heavy security/ ಭಟ್ಕಳದಲ್ಲಿ ಭಾರಿ ಬಂದೋಬಸ್ತ್: ನಗರದಲ್ಲಿ ಪೊಲೀಸ್ ಪರೇಡ್ 

ಭಟ್ಕಳ ತಾಲೂಕಿನ ಪ್ರಸಿದ್ಧ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವದ ಹಿನ್ನೆಲೆ ನಗರದಲ್ಲಿ ಪೊಲೀಸರು ಭಾರೀ ಬಂದೋಬಸ್ತ್ (Heavy security ) ಕೈಗೊಂಡಿದ್ದಾರೆ.

Read More

LPG prices/ ಎಲ್‌ಪಿಜಿ ಬೆಲೆಯಲ್ಲಿ ಅನಿಯಂತ್ರಿತ ಏರಿಕೆ: ಆಟೋ ರಿಕ್ಷಾ ಚಾಲಕರ ಅಸಮಾಧಾನ 

ಎಲ್‌ಪಿಜಿ ಬೆಲೆಯಲ್ಲಿ (LPG prices) ಅನಿಯಂತ್ರಿತ ಏರಿಕೆಯ ಬಗ್ಗೆ ಭಟ್ಕಳ ಮತ್ತು ಮುರ್ಡೇಶ್ವರ ಆಟೋ ರಿಕ್ಷಾ ಚಾಲಕರ ಸಂಘ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ. 

Read More

Video News

Loading...
error: Content is protected !!