ಭಟ್ಕಳ: ತಾಲೂಕಿನ ಅಳ್ವೆಕೋಡಿ ರಸ್ತೆ ಬದಿ ನಿಲ್ಲಿಸಿಟ್ಟಿದ್ದ ಬೈಕ್ ಫೆ ೧೪ರ ಸಂಜೆ ೫.೧೫ರಿಂದ ರಾತ್ರಿ ೧೦.೩೦ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿರುವ (Bike theft) ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ತಾಲೂಕಿನ ಕಾಯ್ಕಿಣಿ ಬಸ್ತಿಯ ಕೈಮರ್ಗಿ ಮನೆಯ ನಾಗರಾಜ ಈಶ್ವರ ನಾಯ್ಕ (೨೯) ಬೈಕ್ ಕಳಕೊಂಡವರು. ೨೦ ಸಾವಿರ ರೂ ಮೌಲ್ಯದ ಬೈಕ್ ಕಳುವಾಗಿದೆ (bike theft) ಎಂದು ದೂರಿನಲ್ಲಿ ತಿಳಿಸಲಾಗಿದೆ.

Arrested/ ಮಲ್ನಾಡು ಗಿಡ್ಡ ತಳಿಯ ಆಕಳ ಹತ್ಯೆ ಮಾಡಿದ ಅಪ್ರಾಪ್ತ ಬಂಧನ