ಭಟ್ಕಳದ ಬೈಲೂರಿನಲ್ಲಿ ಜಾಗದ ವಿಚಾರಕ್ಕೆ ಗಲಾಟೆ: ವೃದ್ಧನ ಮೇಲೆ ಹಲ್ಲೆ, ಕೊಲೆ ಬೆದರಿಕೆ ಆರೋಪ
ಭಟ್ಕಳ ತಾಲೂಕಿನ ಬೈಲೂರಿನಲ್ಲಿ ಜಾಗದ ವಿಚಾರವಾಗಿ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ವೃದ್ಧನ ಮೇಲೆ ಹಲ್ಲೆ, ಕುಟುಂಬದ ಸದಸ್ಯರಿಗೆ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Read More

