Advertisement

Category: ಅಪರಾಧ

ದೇವಿಮನೆ ಘಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ: ಭಟ್ಕಳದ ಮಹಿಳೆ ಸಾವು, ೧೯ ಮಂದಿಗೆ ಗಾಯ

ಕುಮಟಾ–ಶಿರಸಿ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಭಟ್ಕಳದ ಮಹಿಳೆ ಮೃತಪಟ್ಟಿದ್ದು, ಚಾಲಕ ಸೇರಿದಂತೆ ೧೯ ಮಂದಿ ಗಾಯಗೊಂಡಿದ್ದಾರೆ.

Read More

ಸ್ಕೂಟಿಯಲ್ಲಿ ಗಾಂಜಾ ಸಂಗ್ರಹ; ಭಟ್ಕಳ ಗ್ರಾಮೀಣ ಪೊಲೀಸರ ದಾಳಿ

ಭಟ್ಕಳದ ಹೆಬಳೆ ಗ್ರಾಮದಲ್ಲಿ ಮಾರಾಟಕ್ಕೆಂದು ಸ್ಕೂಟಿಯಲ್ಲಿ ಸಂಗ್ರಹಿಸಿಟ್ಟಿದ್ದ ೮೧೬ ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More

ಭಟ್ಕಳದ ಟಿ.ಟಿ. ವಾಹನ ಕಳವು: ಆರೋಪಿಗಳ ಬಂಧನಕ್ಕೆ ಆಗ್ರಹ

ಭಟ್ಕಳದ ಮಣ್ಕುಳಿ ಸರ್ವಿಸ್ ರಸ್ತೆಯಲ್ಲಿ ಟಿ.ಟಿ. ವಾಹನ ಕಳವು ಪ್ರಕರಣ. ಶಿರೂರು ಟೋಲ್ ದಾಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಶೀಘ್ರ ಬಂಧನಕ್ಕೆ ಮನವಿ ಸಲ್ಲಿಸಲಾಗಿದೆ.

Read More

ಮುರ್ಡೇಶ್ವರದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ: ೧೭.೫ ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ದೋಚಿದ ಕಳ್ಳರು

ಮುರ್ಡೇಶ್ವರದ ಅಗ್ಲೊಳೆ ಸಮೀಪ ಮನೆಯವರು ಕಾಲೇಜಿಗೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ೧೭.೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳ್ಳತನ.

Read More

Video News

Loading...
error: Content is protected !!