Advertisement

Category: ಕಾರವಾರ

Chlorine leakage/ ದಾಖಲಾಯ್ತು ದೂರು; ಅಸ್ವಸ್ಥರು ಯಾರ್ಯಾರು?

ಕಾರವಾರ (Karwar) ತಾಲೂಕಿನ ಬಿಣಗಾದಲ್ಲಿ ನಡೆದ ಕ್ಲೋರಿನ್‌ ಸೋರಿಕೆ (Chlorine leakage) ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.

Read More

HOME STAY/ ಅನಧಿಕೃತ ಹೋಂ ಸ್ಟೇ ಮೇಲೆ ಜಿಲ್ಲಾಡಳಿತ ಕಣ್ಣು

ಉ.ಕ. ಜಿಲ್ಲೆಯಲ್ಲಿರುವ ಅನಧಿಕೃತ ಹೋಂ ಸ್ಟೇ (Home Stay) ಕುರಿತಂತೆ ವಿವರವಾದ ಕ್ರೋಢೀಕೃತ  ವರದಿಯನ್ನು ಒಂದು ವಾರದ ಒಳಗೆ  ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Read More

Media Academy Award/ ಸಂದೀಪ ಸಾಗರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಮಾಧ್ಯಮ ಅಕಾಡೆಮಿಯ ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ  (Media Academy Award) ಪತ್ರಕರ್ತ ಸಂದೀಪ ಸಾಗರ  ಭಾಜನರಾಗಿದ್ದಾರೆ. 

Read More

Winter/ ಕರಾವಳಿಯಲ್ಲಿ ಚಳಿಗಾಲ ಬಂತು; ತಾಪಮಾನ ಇಳಿಕೆ

ಕರಾವಳಿಯಲ್ಲಿ (Coastal) ಚಳಿಗಾಲ (Winter) ಬಂದಿರುವಂತೆ ತೋರುತ್ತಿದೆ. ಕರಾವಳಿಯ ಕನಿಷ್ಠ ತಾಪಮಾನವು ಡಿಸೆಂಬರ್‌ನಲ್ಲಿ ಕಡಿಮೆಯಾಗಿದೆ.

Read More

IRBN/ ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌

ಉತ್ತರ ಕನ್ನಡ (Uttara Kannada) ಮೂಲದ ವಜಾಗೊಂಡ ಭಾರತೀಯ ರಿಸರ್ವ್ ಬೆಟಾಲಿಯನ್ (IRBN) ಕಾನ್‌ಸ್ಟೆಬಲ್ ಅಮಿತ್ ನಾಯ್ಕ ೩ ಕೋಟಿ ರೂ.ಗಳನ್ನು ಪಡೆದು ಗೋವಾ (Goa) ತ್ಯಜಿಸಲು ಯೋಜಿಸಿರುವುದು ಬೆಳಕಿಗೆ ಬಂದಿದೆ.

Read More

Video News

Loading...
error: Content is protected !!