Advertisement

Category: ಹೊನ್ನಾವರ

ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧ

ಕಾಸರಕೋಡ ವಾಣಿಜ್ಯ ಬಂದರು ಯೋಜನೆಯನ್ನು ತೆರೆಮರೆಯಲ್ಲಿ ಬೆಂಬಲಿಸುತ್ತಿರುವ ಜನಪ್ರತಿನಿಧಿಗಳು ಬಡಜನರ ವಿರುದ್ದ ಚೆಲ್ಲಾಟವಾಡುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ಮತ್ತು ಸ್ಥಳೀಯ ಮೀನುಗಾರರು ಆಡಳಿತ ಶಾಹಿಗಳ ಆಕ್ರೋಶ ವ್ಯಕ್ತಪಡಿಸಿದರು.

Read More

ಅರೇಅಂಗಡಿಯ ಶಾಲೆಯಲ್ಲಿ ಬೇಸಿಗೆ ರಜಾ ಶಿಬಿರದ ಸಂಭ್ರಮೋತ್ಸವ

ಹೊನ್ನಾವರ : ತಾಲೂಕಿನ ಅರೇಅಂಗಡಿಯ
ಎಸ್ ಎಸ್ ಕೆ ಪಿ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ   ಬೇಸಿಗೆ ರಜಾ ಶಿಬಿರಕ್ಕೆ  ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವೇ.ಸುಬ್ರಹ್ಮಣ್ಯ ಭಟ್  ದೀಪ ಬೆಳಗುವ ಮೂಲಕ  ಚಾಲನೆ ನೀಡಿದರು.

Read More

ರಘುನಾಥ ಪಿ. ರಾಯ್ಕರ್ ನಿಧನ

ಹೊನ್ನಾವರ ತಾಲೂಕಿನ ಕರ್ಕಿ ದೈವಜ್ಣ ಬ್ರಾಹ್ಮಣ ಮಠದ‌ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಪಿ ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು.

Read More

ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ಹೊನ್ನಾವರದ ಪ್ರಭಾತನಗರದ ಸಾನ್ವಿ ರಾವ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೬೦೦ಕ್ಕೆ ೫೯೫ ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

Read More

Video News

Loading...
error: Content is protected !!