private vehicles/ ಖಾಸಗಿ ವಾಹನಗಳ ಮೇಲೆ ಕ್ರಮಕ್ಕೆ ಮುಂದಾದ ಸಾರಿಗೆ ಅಧಿಕಾರಿಗಳು
ಖಾಸಗಿ ಕಾರುಗಳು (private vehicles) ಟೂರಿಸ್ಟ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಡಿಗೆ ಸೇವೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಭಟ್ಕಳ (Bhatkal) ಟ್ಯಾಕ್ಸಿ ಚಾಲಕ-ಮಾಲಕರ ಸಂಘದ (taxi union) ನಿಯೋಗವು ಹೊನ್ನಾವರದ (Honnavar) ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (RTO) ಮನವಿ (memorandum) ಸಲ್ಲಿಸಿದೆ.
Read More
