Advertisement

Category: ಉತ್ತರ ಕನ್ನಡ

Case registered/ ಶಿರಾಲಿಯಲ್ಲಿ ವ್ಯಕ್ತಿ ಬೆಂಕಿಗೆ ಆಹುತಿ

ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ಬೆರ್ಮುಮನೆ ಗ್ರಾಮದ ನಿವಾಸಿ ಲಚ್ಚಯ್ಯ ದುರ್ಗಪ್ಪ ನಾಯ್ಕ (೬೫) ಅವರು ಬೆಂಕಿಯಿಂದ ಸುಟ್ಟು ಮೃತಪಟ್ಟ ಘಟನೆ ವರದಿಯಾಗಿದೆ.

Read More

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಮೊದಲ ಬಾರಿಗೆ ಭಟ್ಕಳದಲ್ಲಿ ಬಹಿರಂಗ ಅಸಮಾಧಾನ

ಶಾಸಕ ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ವಿಚಾರಕ್ಕೆ ಭಟ್ಕಳದಲ್ಲಿ ಮೊದಲ ಬಾರಿಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ.

Read More

Mankal Vaidya/ ಸಚಿವ ಲಕ್ಷ್ಮಣ ಸವದಿ ಸಭೆಗೆ ಮಂಕಾಳ ವೈದ್ಯ ಗೈರು: ಕಾರಣವೇನು?

ಸಚಿವ ಲಕ್ಷ್ಮಣ ಸವದಿ (Laxman Savadi) ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಳೆ ವಿಪತ್ತು ಪರಿಶೀಲನಾ ಸಭೆಗೆ ಮಂಕಾಳ ವೈದ್ಯ (Mankal Vaidya) ಗೈರು

Read More

Public tribute program/ ಡಾ ಸುರೇಶ ವಿ ನಾಯಕರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಾಳೆ

ಭಟ್ಕಳ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಡಾ ಸುರೇಶ ವಿ ನಾಯಕ ಅವರ ನಿಧನದ ಹಿನ್ನೆಲೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ (Public tribute program) ಆಯೋಜಿಸಲಾಗಿದೆ.

Read More

Video News

Loading...
error: Content is protected !!