ಕಾಡಾನೆ ಪ್ರತ್ಯಕ್ಷ : ಗ್ರಾಮಸ್ಥರ ಆತಂಕ
ಖಾನಾಪುರ ತಾಲೂಕಿನ ಹಿರೇ ಅಂಗ್ರೋಳಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟಿಸಲು ಹರಸಾಹಸ ಪಡುತ್ತಿದ್ದಾರೆ.
Read Moreಉತ್ತರ ಕನ್ನಡ, ಖಾನಾಪೂರ, ಬೆಳಗಾವಿ | 0 |
ಖಾನಾಪುರ ತಾಲೂಕಿನ ಹಿರೇ ಅಂಗ್ರೋಳಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟಿಸಲು ಹರಸಾಹಸ ಪಡುತ್ತಿದ್ದಾರೆ.
Read Moreಭಟ್ಕಳ ಮೂಲದ ಗಣಪತಿ ಸ್ಥಾಪಿಸಿದ ಈಝೋನ್ ಎಲೆಕ್ಟ್ರಿಕ್ ವಾಹನ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಪರಿಹಾರಗಳಿಗೆ ಪರಿವರ್ತನೆಯ ಮುಂಚೂಣಿಯಲ್ಲಿದೆ.
Read Moreಉತ್ತರ ಕನ್ನಡ, ಕರ್ನಾಟಕ, ದೇಶ/ವಿದೇಶ, ಸ್ಥಳೀಯ | 0 |
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ಚಕ್ರದ ಸೈಕಲ್ ತುಳಿದು ಸುಮಾರು 4500ಕ್ಕಿಂತಲೂ ಅಧಿಕ ದೂರ ಪ್ರಯಾಣಿಸುವ ಸಾಹಸಕ್ಕೆ ಕೇರಳದ ಯುವಕ ಕೈ ಹಾಕಿದ್ದಾನೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಜಾಲಿ ಪ.ಪಂ. ವ್ಯಾಪ್ತಿಯ ಹಿಂದೂ ಕಾಲೋನಿಯಿಂದ ಹಾದುಹೋಗುವ ರಸ್ತೆಯನ್ನು ಯುಜಿಡಿ ಕಾಮಗಾರಿಗಾಗಿ ಪದೇಪದೇ ಅಗೆಯುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Moreಉತ್ತರ ಕನ್ನಡ, ಶಿರಸಿ, ಸ್ಥಳೀಯ | 0 |
ಶಿರಸಿಯ ಜಾತ್ರಾ ಮಳಿಗೆಯಲ್ಲಿ ಇ- ಝೋನ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನ ಮಳಿಗೆಯನ್ನು ಶಿರಸಿ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
Read More
