Advertisement

Category: ಉತ್ತರ ಕನ್ನಡ

ಜಾಲಿಯಲ್ಲಿ ಕಳೆಗಟ್ಟಿದ ‘ಕೃಷ್ಣ ಲೀಲಾ–೦೨’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ

ಭಟ್ಕಳ ಜಾಲಿಯಲ್ಲಿ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ಕೃಷ್ಣ ಲೀಲಾ–೦೨ ಕಾರ್ಯಕ್ರಮ ಆಯೋಜನೆ. ಪುಟಾಣಿಗಳ ಕೃಷ್ಣ ವೇಷಧಾರಿ ಹಾಗೂ ಮಹಿಳೆಯರ ಚುಕ್ಕೆ ರಂಗೋಲಿ ಸ್ಪರ್ಧೆ, ₹೩೦ ಸಾವಿರಕ್ಕೂ ಅಧಿಕ ಬಹುಮಾನ ವಿತರಣೆ.

Read More

ಕಲೆ–ಸಂಸ್ಕೃತಿ ಸೇವೆಗೆ ಗೌರವ: ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ 

ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಗೆ ಕಲೆ, ಸಾಹಿತ್ಯ, ಸಂಗೀತ ಮತ್ತು ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಸಲ್ಲಿಸಿದ ಸೇವೆಗಾಗಿ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ.

Read More

ಮುಂಡಳ್ಳಿಯಲ್ಲಿ ಗಾಂಜಾ ಸೇವನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು 

ಭಟ್ಕಳ ತಾಲೂಕಿನ ಮುಂಡಳ್ಳಿ ಹಾವಳಿಕಂಠದ ಬಳಿ ಗಾಂಜಾ ಸೇವನೆ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.

Read More

ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆಗಳಿಗೆ ಬ್ರೇಕ್, ಜನಸಮಸ್ಯೆಗಳಿಗೆ ಧ್ವನಿ

ಭಟ್ಕಳ ತಾಲೂಕಿನಲ್ಲಿ ಕಳೆದೊಂದು ವಾರ ನಡೆದ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ಚಿತ್ರಣ. ಅಕ್ರಮ ಮರಳು ಸಾಗಾಟದ ವಿರುದ್ಧ ಪೊಲೀಸ್ ಕಾರ್ಯಾಚರಣೆ, ಗಾಂಜಾ ಪ್ರಕರಣ, ಆಧಾರ್ ಕೇಂದ್ರಕ್ಕೆ ಆಗ್ರಹ ಹಾಗೂ ಪ್ರಜಾಸೇವೆ ಆಂದೋಲನದ ವಿವರಗಳು.

Read More

ವಿದ್ಯಾರ್ಥಿಗಳನ್ನು ತಿದ್ದುವ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ– ಮಧುಕೇಶ್ವರ ನಾಯ್ಕ

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು. ಶಿಕ್ಷಕರ ಜವಾಬ್ದಾರಿ ಕುರಿತು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಧುಕೇಶ್ವರ ನಾಯ್ಕ ಮಾತನಾಡಿದರು.

Read More

Video News

Loading...
error: Content is protected !!