Advertisement

Category: ಉತ್ತರ ಕನ್ನಡ

Various problems/ ಆಜಾದ್ ನಗರದಲ್ಲಿ ನಾನಾ ಸಮಸ್ಯೆ: ಏಳನೇ ಕ್ರಾಸ್ ನಿವಾಸಿಗಳ ಪರದಾಟ

ಭಟ್ಕಳ ತಾಲೂಕಿನ ಜಾಲಿ ಪ ಪಂ ವ್ಯಾಪ್ತಿಯ ಹನಿಫಾ ಸ್ಟ್ರೀಟ್ ನಿವಾಸಿಗಳು ಮೂಲಭೂತ ಸೌಕರ್ಯವಿಲ್ಲದೆ ನಾನಾ ಸಮಸ್ಯೆಗಳಿಂದ (Various problems) ಪರದಾಡುವಂತಾಗಿದೆ. 

Read More

Zero FIR/ ಮೂವರ ವಿರುದ್ಧ ಜೀರೋ ಎಫ್‌ಐಆರ್: ಏನಿದು ಪ್ರಕರಣ?

ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ (Zero FIR) ದಾಖಲಾಗಿದೆ.

Read More

Case registered/ ಪತಿ ಸೇರಿದಂತೆ ಕುಟುಂಬದ ಐವರ ವಿರುದ್ಧ ಕೇಸು ದಾಖಲಿಸಿದ ಮಹಿಳೆ

ಮಹಿಳೆಯೊಬ್ಬರು ಪತಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Case registered).

Read More

RNSPU College/ ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ

ಮುರುಡೇಶ್ವರ ಆರ್‌ ಎನ್ ಶೆಟ್ಟಿ ಪ ಪೂ ಕಾಲೇಜಿನಲ್ಲಿ (RNSPU College) ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ನೆರವೇರಿತು.

Read More

Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ 

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನಲ್ಲಿ ಸಿಎ ಫೌಂಡೇಶನ್ ಮತ್ತು ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ (Coaching) ಉದ್ಘಾಟಿಸಲಾಯಿತು

Read More

Video News

Loading...
error: Content is protected !!