Advertisement

Category: ಬೈಂದೂರು

ಬೈಂದೂರು ಬಳಿ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.

Read More

ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಮಹಾರಾಷ್ಟ್ರದ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ ನಡೆದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆಗಳ ಮೂಲಕ ಕರ್ನಾಟಕದ ಕಲಾವಿದರು ಜನಮನಸೆಳೆದರು.

Read More

MP Kageri/ ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಕಾಗೇರಿ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಅವರು ಬೈಂದೂರಿನಲ್ಲಿ ಚಾತುರ್ಮಾಸ್ಯ ವ್ರತ ನಿರತರಾಗಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದರು.

Read More

identification/ ಗುರುತು ಪತ್ತೆಗೆ ಸಹಕರಿಸಿ: ಕುಟುಂಬದವರಿಗಾಗಿ ಶೋಧ 

ವ್ಯಕ್ತಿಯೊಬ್ಬರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬದವರನ್ನು ಪತ್ತೆಹಚ್ಚಲು (identification) ಸಹಕಾರ ಕೋರಲಾಗಿದೆ.

Read More

fishermen/ ಸಮುದ್ರ ಮಧ್ಯದಲ್ಲಿ ಸಿಲುಕಿದ ಮುರುಡೇಶ್ವರದ ೪ ಮೀನುಗಾರರು 

ಸಮುದ್ರ ಮಧ್ಯದಲ್ಲಿ ಸಿಲುಕಿ ಅತಂತ್ರರಾಗಿದ್ದ ಮುರ್ಡೇಶ್ವರ ಮೂಲದ ನಾಲ್ವರು ಮೀನುಗಾರರನ್ನು (fishermen) ಆಳ ಸಮುದ್ರ ಮೀನುಗಾರಿಕಾ ಬೋಟ್‌ನವರು ಶುಕ್ರವಾರ ರಕ್ಷಿಸಿದ್ದಾರೆ.

Read More

Video News

Loading...
error: Content is protected !!