Murudeshwar/ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿದ ಆರು ಜನರ ಬಂಧನ
ಗಾಂಜಾ ಸೇವನೆ ಮಾಡಿದ ಆರೋಪದಡಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆ ೧೫ರಂದು ಆರು ಜನರನ್ನು ಮುರುಡೇಶ್ವರ (Murudeshwar) ಪೊಲೀಸರು ಬಂಧಿಸಿ (arrest) ಪ್ರಕರಣ ದಾಖಲಿಸಿದ್ದಾರೆ (case registered).
Read Moreಗಾಂಜಾ ಸೇವನೆ ಮಾಡಿದ ಆರೋಪದಡಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆ ೧೫ರಂದು ಆರು ಜನರನ್ನು ಮುರುಡೇಶ್ವರ (Murudeshwar) ಪೊಲೀಸರು ಬಂಧಿಸಿ (arrest) ಪ್ರಕರಣ ದಾಖಲಿಸಿದ್ದಾರೆ (case registered).
Read Moreಅಪರಾಧ, ಉತ್ತರ ಕನ್ನಡ, ಧಾರವಾಡ, ಸ್ಥಳೀಯ | 0 |
ಮುರಿನಕಟ್ಟೆ (Murinakatte) ಪ್ರಕರಣದಲ್ಲಿ ಹೈಕೋರ್ಟ್ನ ಧಾರವಾಡ ಪೀಠವು (Dharwad bench) ಬುಧವಾರ ಆರೋಪಿ ಮೊಹಮ್ಮದ್ ಇಲ್ಯಾಸ್ ಅವರಿಗೆ ಜಾಮೀನು ಮಂಜೂರು ಮಾಡಿದೆ
Read Moreಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಇಬ್ಬರು ಆರೋಪಿತರಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು (arrested), ಇನ್ನೊಬ್ಬ ಪರಾರಿಯಾಗಿದ್ದಾನೆ.
Read Moreಅಪರಾಧ, ಉತ್ತರ ಕನ್ನಡ, ಧಾರವಾಡ, ಸ್ಥಳೀಯ | 0 |
ಬೈಕಿಗೆ ಡಿಗ್ಗರ್ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡ (bikers injured) ಘಟನೆ ಭಟ್ಕಳ ವ್ಯಾಪ್ತಿಯಲ್ಲಿ ನಡೆದಿದೆ.
Read Moreಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಟ್ಟದ ಹಾಗೂ ಅಂತರ್ ವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಟೆನ್ನಿಸ್ (table tennis) ಪಂದ್ಯಾವಳಿ ಜರುಗಿತು.
Read More
