Zero FIR/ ಮೂವರ ವಿರುದ್ಧ ಜೀರೋ ಎಫ್‌ಐಆರ್: ಏನಿದು ಪ್ರಕರಣ?
ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ (Zero FIR) ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಬೆಂಗಳೂರು, ಸ್ಥಳೀಯ | 0 |
ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ (Zero FIR) ದಾಖಲಾಗಿದೆ.
Read Moreಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ (Road accident) ಒಂದು ಬೈಕಿನ ಸವಾರ ಸಾವನ್ನಪ್ಪಿದರೆ, ಸ್ಕೂಟರಿನಲ್ಲಿದ್ದ ಸವಾರ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
Read Moreಉತ್ತರ ಕನ್ನಡ, ತೀರ್ಥಹಳ್ಳಿ, ದಕ್ಷಿಣ ಕನ್ನಡ, ಮಂಗಳೂರು, ಶಿವಮೊಗ್ಗ, ಸ್ಥಳೀಯ | 0 |
ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ವಿಜಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು (groceries) ವಿತರಿಸಲಾಯಿತು (Humanitarian).
Read Moreಉಡುಪಿ, ಉತ್ತರ ಕನ್ನಡ, ಬೈಂದೂರು, ಸ್ಥಳೀಯ | 0 |
ನಾವುಂದ (Navunda) ಮರವಂತೆಯ (maravanthe) ಅಂಗವಿಕಲನೋರ್ವನಿಗೆ ಅವಶ್ಯಕತೆ ಇದ್ದ ವೀಲ್ ಚೇರನ್ನು ಭಟ್ಕಳದ (Bhatkal) ಆಟೋ ಚಾಲಕ (auto driver) ಚಂದ್ರು ನಾಯ್ಕ ನೀಡಿ ಮಾನವೀಯತೆ (Humanitarian)ಮೆರೆದಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಮುರಿನಕಟ್ಟೆ (Murinakatte) ಧ್ವಂಸ ಪ್ರಕರಣ ಖಂಡಿಸಿ ಹಾಗೂ ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಭಟ್ಕಳ ಮಂಡಲದ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು (BJP protest).
Read More
