Advertisement

Category: ಸ್ಥಳೀಯ

Murudeshwar/ ಗೃಹಪ್ರವೇಶಕ್ಕೆ ಹೋದಾಗ ಸ್ಕೂಟಿ ಕಳವು

ಶೆಡ್ಡಿನಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Social work/ ವಾಲಿಬಾಲ್ ಪಂದ್ಯಾಟ ನಡೆಸಿ ಪ್ರೊಜೆಕ್ಟರ್ ತಂದ ಯುವಕರು

ವಾಲಿಬಾಲ್ ಪಂದ್ಯಾವಳಿಯ ಆಯೋಜನೆಯ ಬಳಿಕ ಉಳಿದ ೨೫೦೦೦ ಹಣವನ್ನು ಶಾಲೆಯೊಂದಕ್ಕೆ ಪ್ರಾಜೆಕ್ಟರ್ ನೀಡುವ ಮೂಲಕ ಆಯೋಜಕರು ಸಮಾಜಮುಖಿ ಕಾರ್ಯ (Social work) ಮಾಡಿದ್ದಾರೆ.

Read More

Karate Championship/ ಉಡುಪಿಯಲ್ಲಿ ಕರಾಟೆ ಚಾಂಪಿಯನ್ಶಿಪ್: ಭಟ್ಕಳದ ನಾಗಶ್ರೀ ವಿದ್ಯಾರ್ಥಿಗಳ ಸಾಧನೆ 

ಉಡುಪಿಯ ಮುಕ್ತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ (Karate Championship) ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

Read More

Passenger shelter/ ತೆರ‍್ನಮಕ್ಕಿಯಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಸಾರ್ವಜನಿಕರ ಸಹಕಾರದೊಂದಿಗೆ ೮೦ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಪ್ರಯಾಣಿಕರ ತಂಗುದಾಣ (Passenger shelter) ನಿರ್ಮಿಸಿ ಶನಿವಾರ ಲೋಕಾರ್ಪಣೆಗೊಳಿಸಲಾಯಿತು.  

Read More

Akhand Bharat/ ಅಖಂಡ ಭಾರತದ ಕಲ್ಪನೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಜಗದೀಶ ಕಾರಂತ

ಸ್ವಾತಂತ್ರ‍್ಯೋತ್ತರ ಪೀಳಿಗೆಗೆ ಅಖಂಡ ಭಾರತದ (Akhand Bharat) ಕಲ್ಪನೆಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಜಗದೀಶ ಕಾರಂತ (Jagdish Karant) ಹೇಳಿದರು.

Read More

Video News

Loading...
error: Content is protected !!