Advertisement

Category: ಸ್ಥಳೀಯ

farewell/ ಮೂರು ದಶಕಗಳ ಸೇವೆ ಬಳಿಕ ಹೂವಾ ಗೌಡಗೆ ಭಾವಪೂರ್ಣ ಬೀಳ್ಕೊಡುಗೆ

ಭಟ್ಕಳ ತಹಶೀಲ್ದಾರ ಕಚೇರಿಯಲ್ಲಿ ಕಳೆದ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೂವಾ ಜಿ ಗೌಡ ಅವರಿಗೆ ಬೀಳ್ಕೊಡುಗೆ (farewell) ನೀಡಲಾಯಿತು.

Read More

newlywed couple/ ಬೈಕಿನಲ್ಲಿದ್ದ ನವ ದಂಪತಿ ಮೇಲೆ ಬಸ್ ಹತ್ತಿಸಲು ಹೋದ ಚಾಲಕ

ಟ್ಯಾಂಕರ್ ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿಯಲ್ಲಿ ಬೈಕ್ ನಲ್ಲಿ ಹೋಗುತಿದ್ದ ನವ ದಂಪತಿ (newlywed couple) ಮೇಲೆ ಬಸ್ ಹತ್ತಿಸಲು ಹೋದ ಘಟನೆ ನಡೆದಿದೆ.

Read More

beer bottle/ ನಾಯಿ ವಿಚಾರಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ 

ಮಾತಿನ ಚಕಮಕಿಯು ಬಿಯರ್ ಬಾಟಲಿಯಿಂದ (beer bottle) ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿ, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ.

Read More

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಅಭಿಮಾನಿಗಳಲ್ಲಿ ಅಸಮಾಧಾನ

ಮಾಜಿ ಸಚಿವ, ಭಟ್ಕಳ (Bhatkal) ಕ್ಷೇತ್ರದ ಶಾಸಕ ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ ಸಿಗದೆ ಹೋಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read More

Video News

Loading...
error: Content is protected !!