Advertisement

Category: ಸ್ಥಳೀಯ

Special train/ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು: ಮುರುಡೇಶ್ವರ, ಕುಮಟಾದಲ್ಲೂ ನಿಲುಗಡೆ

ಕೊಂಕಣ ರೈಲ್ವೆಯು ಓಣಂ ಹಬ್ಬದ ಪ್ರಯಾಣಿಕರ (passengers) ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲು (Special train) ಓಡಿಸಲು ನಿರ್ಧರಿಸಿದೆ.

Read More

Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ 

ಮಡಿಕೇರಿ ಘಾಟಿಯ (Madikeri Ghat) ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ ಇದೆ (Coastal weather forecast). 

Read More

BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ

ನಾಗೇಂದ್ರ (Minister Nagendra) ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ (state cabinet) ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಉತ್ತರ ಕನ್ನಡ (Uttara Kannada) ಜಿಲ್ಲಾ ಬಿಜೆಪಿ (BJP) ವತಿಯಿಂದ ಕಾರವಾರದಲ್ಲಿ (Karwar) ಪ್ರತಿಭಟನೆ ನಡೆಸಲಾಗುತ್ತಿದೆ (BJP protest).

Read More

Ration distribution/ ಭಟ್ಕಳದಲ್ಲಿ ಸರ್ವರ್ ಸಮಸ್ಯೆಗೆ ಸಿಲುಕಿದ ಪಡಿತರ ವಿತರಣೆ: ಜನರು, ನ್ಯಾಯಬೆಲೆ ಅಂಗಡಿಕಾರರು ಹೈರಾಣು

ಪಡಿತರ ವಿತರಣೆಗೆ (Ration distribution) ಅಗತ್ಯವಿರುವ ಸರ್ವರ್ ಪದೇಪದೇ ಕೈಕೊಡುತ್ತಿರುವುದರಿಂದ ಪಡಿತರದಾರರು ಹಾಗೂ ನ್ಯಾಯಬೆಲೆ ಅಂಗಡಿಕಾರರು (shop owners) ತೀವ್ರ ತೊಂದರೆ ಅನುಭವಿಸುವಂತಾಗಿದೆ.

Read More

Video News

Loading...
error: Content is protected !!