Category: ಅಪರಾಧ

bikes collision/ ಬೈಕ್‌ಗೆ ಹಿಂಬದಿಯಿಂದ ಇನ್ನೊಂದು ಬೈಕ್‌ ಡಿಕ್ಕಿ

ಬೈಕೊಂದು ಇನ್ನೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು (bikes collision) ಮುಂದಿನ ಬೈಕ್‌ ಸವಾರರು ಗಾಯಗೊಂಡ ಘಟನೆ ನಿನ್ನೆ ಸಂಜೆ ೫.೧೫ರ ಸುಮಾರಿಗೆ ನಡೆದಿದೆ. 

Read More

Car Accident/ ಚಾಲಕನ ನಿಯಂತ್ರಣ ತಪ್ಪಿ ಗಾರ್ಡನ್‌ಗೆ ನುಗ್ಗಿದ ಕಾರು

Car Accident/ ಭಟ್ಕಳ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪುರಸಭೆ ಗಾರ್ಡನ್‌ಗೆ ನುಗ್ಗಿ ಕಾರು ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

Read More

VHP/ ಅಂತರ ಧರ್ಮೀಯ ಜೋಡಿಗೆ ನೆರವಾದವನ ವಿರುದ್ಧ ಕ್ರಮಕ್ಕೆ ವಿಹಿಂಪ ಆಗ್ರಹ

ಅಪ್ರಾಪ್ತ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನಿಗೆ ಬಾಡಿಗೆ ಮನೆ ಕೊಡಿಸಲು ನೆರವಾದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸುವಂತೆ ವಿಶ್ವ ಹಿಂದೂ ಪರಿಷತ್ (VHP) ಆಗ್ರಹಿಸಿದೆ.

Read More

Case registered/ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದುಕೊಂಡ ಕೃಷಿಕ

ಮನೆಯ ಬಚ್ಚಲು ಕೋಣೆಯಲ್ಲಿ ಕೃಷಿಕನೋರ್ವ ಲುಂಗಿಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

Read More

Video News

Loading...
error: Content is protected !!