Raid/ ಸತ್ತ ಹುಂಜ ವಶಕ್ಕೆ ಪಡೆದ ಪೊಲೀಸರು !
ಕೋಳಿ ಅಂಕದ ಮೇಲೆ ದಾಳಿ (raid) ನಡೆಸಿದ ಮುರುಡೇಶ್ವರ (Murudeshwar) ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಐದು ವಾಹನ ವಶಪಡಿಸಿಕೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಕೋಳಿ ಅಂಕದ ಮೇಲೆ ದಾಳಿ (raid) ನಡೆಸಿದ ಮುರುಡೇಶ್ವರ (Murudeshwar) ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಐದು ವಾಹನ ವಶಪಡಿಸಿಕೊಂಡಿದ್ದಾರೆ.
Read Moreಸ್ಕೂಲ್ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ (horrific accident) ಸಂಭವಿಸಿ, ಮೂವರು ಮಕ್ಕಳ ಕಾಲು ತುಂಡಾಗಿದ್ದರೆ, ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಕುಮಟಾ | 0 |
ವಾಕರಸಾ ಸಂಸ್ಥೆಯ (NWKRTC) ಬಸ್ಸಿಗೆ ಡಿಕ್ಕಿ ಹೊಡೆದು (Accident) ಸೈಕಲ್ ಸವಾರ ಗಾಯಗೊಂಡ (cyclic injured) ಘಟನೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಸೈಕಲ್ ಸವಾರನ ವಿರುದ್ಧ ಬಸ್ ಚಾಲಕ ದೂರು ದಾಖಲಿಸಿದ್ದಾರೆ (case registered).
Read Moreಅಪರಾಧ, ಉತ್ತರ ಕನ್ನಡ, ಕಾರವಾರ | 0 |
ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ (police report) ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read Moreಅಂಚೆ ಕಚೇರಿಯಲ್ಲಿ ಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸಹಿತ ಇಬ್ಬರನ್ನು ಗಂಗೊಳ್ಳಿ ಠಾಣೆ ಪೊಲೀಸರು (gangolli police) ಭಟ್ಕಳದಲ್ಲಿ ನಿನ್ನೆ ಮಂಗಳವಾರ ಬಂಧಿಸಿದ್ದಾರೆ.
Read More
