Advertisement

Category: ಅಪರಾಧ

ಭಟ್ಕಳದ ಶಿಫಾ ಕ್ರಾಸ್‌ನಲ್ಲಿ ಗಾಂಜಾ ಸೇವನೆ: ವ್ಯಕ್ತಿ ವಿರುದ್ಧ ಪ್ರಕರಣ

ಭಟ್ಕಳದ ಶಿಫಾ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ ೩೪ ವರ್ಷದ ವ್ಯಕ್ತಿಯ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನಕ್ಕೆ ಅವಕಾಶ; ವ್ಯಕ್ತಿ ವಿರುದ್ಧ ಕೇಸು 

ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರದ ಸ್ವಾಮಿ ಕೊರಗಜ್ಜ ಹೋಟೆಲ್ ಎದುರು ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಿದ ಆರೋಪದ ಪ್ರಕರಣವನ್ನು ಗ್ರಾಮೀಣ ಪೊಲೀಸರು ದಾಖಲಿಸಿದ್ದಾರೆ.

Read More

ಭಟ್ಕಳದಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ: ಮೂವರಿಗೆ ಗಾಯ, ಒಬ್ಬ ಗಂಭೀರ

ಭಟ್ಕಳದ ಹೆಬಳೆ ವ್ಯಾಪ್ತಿಯಲ್ಲಿ ಮದ್ಯಪಾನದ ವೇಳೆ ನಡೆದ ಗಲಾಟೆಯನ್ನು ಬಿಡಿಸಲು ಮುಂದಾದವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪ. ಅಭಿಷೇಕ ನಾಯ್ಕ ಸೇರಿ ಮೂವರಿಗೆ ಗಾಯವಾಗಿರುವ ಬಗ್ಗೆ ದೂರು.

Read More

ಭಟ್ಕಳದಲ್ಲಿ ಜಾಗದ ವಿವಾದ: ಎರಡೂ ಕುಟುಂಬಗಳಿಂದ ಪರಸ್ಪರ ಹಲ್ಲೆ ಆರೋಪ, ದೂರು ದಾಖಲು

ಭಟ್ಕಳದ ಯಲ್ವಡಿಕವೂರು ಮಾಮಿತ್ಲು ಪ್ರದೇಶದಲ್ಲಿ ಜಾಗದ ಸರ್ವೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿದೆ. ಎರಡೂ ಕಡೆಯವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ.

Read More

ಬೆಂಗ್ರೆಯ ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿ: ನಾಲ್ಕು ವರ್ಷದ ಬಾಲಕನ ಕಾಲಿನ ಮೂಳೆ ಮುರಿತ

ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿಯಿಂದ ನಾಲ್ಕು ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಲ ಕಾಲಿನ ಮೂಳೆ ಮುರಿದಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Read More

Video News

Loading...
error: Content is protected !!