Advertisement

Category: ಅಪರಾಧ

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು

ತಾಲೂಕು ಕೇಂದ್ರ ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದಿರುವುದರಿಂದ ಬಂಧನಕ್ಕೊಳಗಾಗುವವರು, ಅವರ ಕುಟುಂಬಗಳು ಹಾಗೂ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪಾದಕೀಯ ವಿಶ್ಲೇಷಣೆ.

Read More

ಬೈಲೂರು ಬಳಿ ಮೀನುಗಾರಿಕೆಗೆ ತೆರಳಿದ್ದ ವಿದ್ಯಾರ್ಥಿ ಸಮುದ್ರ ಪಾಲು

ಭಟ್ಕಳದ ಬೈಲೂರು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪಾತಿದೋಣಿ ಅಲೆಗಳ ರಭಸಕ್ಕೆ ಮುಗುಚಿದ ಪರಿಣಾಮ ೧೮ ವರ್ಷದ ವಿದ್ಯಾರ್ಥಿ ನವೀನ್ ಗಣಪತಿ ಹರಿಕಾಂತ ಮೃತಪಟ್ಟಿದ್ದಾರೆ.

Read More

ಓಸಿ ಮಟ್ಕಾ ಜೂಜಾಟ ಆರೋಪ: ಇಬ್ಬರ ವಿರುದ್ಧ ಪ್ರಕರಣ

ಮುರ್ಡೇಶ್ವರದ ಮಾವಿನಕಟ್ಟಾದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ರೂ. ೨,೦೨೦ ನಗದು ವಶಪಡಿಸಿಕೊಂಡಿದ್ದಾರೆ.

Read More

ಭಟ್ಕಳಕ್ಕೆ ಬೇಕು ಉಪ ಬಂಧಿಖಾನೆ: ಮುನ್ನೆಲೆಗೆ ಬಂದ ಜನಾಗ್ರಹ 

ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದ ಕಾರಣ ಬಂಧಿತರನ್ನು ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವ್ಯವಸ್ಥೆಯ ಕುರಿತು ಸಾರ್ವಜನಿಕರ ಅಳಲು.

Read More

ಅಪ್ರಾಪ್ತರಿಗೆ ವಾಹನ ನೀಡಿದರೆ ಕಾನೂನು ಕ್ರಮ: ಭಟ್ಕಳದಲ್ಲಿ ೪೫ ಪ್ರಕರಣ

ಭಟ್ಕಳದಲ್ಲಿ ಅಪ್ರಾಪ್ತರಿಗೆ ವಾಹನ ನೀಡಿದ ೪೫ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯವು ಒಟ್ಟು ₹೫,೩೮,೫೦೦ ದಂಡ ವಿಧಿಸಿದೆ. ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಪೊಲೀಸ್ ತಪಾಸಣೆ ಮುಂದುವರಿಯಲಿದೆ.

Read More

Video News

Loading...
error: Content is protected !!