Category: ಅಪರಾಧ

accident spot/ ಮುರ್ಡೇಶ್ವರದ ಕಾಯ್ಕಿಣಿಯ ರಾ ಹೆ-೬೬ರ ಅಪಘಾತ ಸ್ಥಳ ಪರಿಶೀಲಿಸಿದ ಎಸ್‌ಪಿ

ಭಟ್ಕಳ ತಾಲೂಕಿನ ಬಸ್ತಿಯ ರಾಷ್ಟ್ರೀಯ ಹೆದ್ದಾರಿ ೬೬ರ ಕಾಯ್ಕಿಣಿ ಗ್ರಾ ಪಂ ಕ್ರಾಸ್ ಬಳಿಯ ಸ್ಥಳಕ್ಕೆ (accident spot) ಎಸ್ಪಿ ದೀಪನ್ ಎಂ ಎನ್ ಭೇಟಿ ನೀಡಿದರು.

Read More

job abroad/ ವಿದೇಶದಲ್ಲಿ ಉದ್ಯೋಗದಾಸೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭಟ್ಕಳದ ಕ್ಲೀನರ್ 

ವಿದೇಶದಲ್ಲಿ ಉದ್ಯೋಗ (job abroad) ಕೊಡಿಸುವುದಾಗಿ ವಂಚಿಸಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ (case filed).

Read More

Murudeshwara Temple/ ಮುರ್ಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಲಾಟರಿ ವಂಚನೆ: ವರ್ಷದ ನಂತರ ಸೆರೆಯಾದ ಆರೋಪಿಗೆ ನ್ಯಾಯಾಂಗ ಬಂಧನ

ಮುರ್ಡೇಶ್ವರ ದೇವಸ್ಥಾನದ (Murudeshwara Temple) ಹೆಸರಲ್ಲಿ ನಕಲಿ ಲಾಟರಿ ಟಿಕೆಟ್‌ ಮಾರಾಟ ಮಾಡಿ, ಜನರಿಗೆ ವಂಚನೆ ಎಸಗಿದ ಆರೋಪಿಯನ್ನು ಸುಮಾರು ಪೊಲೀಸರು ಬಂಧಿಸಿದ್ದಾರೆ.

Read More

NDPS act/ ಮಾದಕ ದ್ರವ್ಯ ಸೇವನೆ ಮಾಡಿದ ಐವರ ಬಂಧನ 

ಮಾದಕ ದ್ರವ್ಯ ಸೇವನೆ ಮಾಡಿದ ಪ್ರತ್ಯೇಕ ಪ್ರಕರಣಗಳಲ್ಲಿ (NDPS act) ಭಟ್ಕಳ (Bhatkal) ತಾಲೂಕಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Read More

Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು 

ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು (Kundapura Rural Police) ಭಟ್ಕಳದಲ್ಲಿ (Bhatkal) ಬಂಧಿಸಿದ್ದಾರೆ (arrest).

Read More

Video News

Loading...
error: Content is protected !!