Advertisement

Category: ಉತ್ತರ ಕನ್ನಡ

Bhatkal police arrest/ ಮೂವರು ಯುವಕರನ್ನು ಜೈಲಿಗಟ್ಟಿದ ಭಟ್ಕಳದ ಪೊಲೀಸರು 

ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಜೈಲಿಗಟ್ಟಿದ್ದಾರೆ (Bhatkal police arrest).

Read More

Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ

ದುಬೈನಲ್ಲಿ ವಿಶ್ವ ಜನಪದ ಉತ್ಸವ ಮೇಳಕ್ಕೆ ಭಟ್ಕಳದ (Bhatkal) ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾ ಡಕ್ಕೆ ಕುಣಿತ (Dakke Kunita) ಕಲಾ ತಂಡಕ್ಕೆ ಆಹ್ವಾನ ನೀಡಲಾಗಿದೆ.

Read More

Breaking News/ ಟ್ಯಾಂಕರ್‌ ಚಕ್ರದಡಿ ಸಿಲುಕಿ ಬೈಕ್‌ ಸವಾರ ಸ್ಥಳದಲ್ಲೇ ಸಾವು

Breaking News/ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳ ತಾಲೂಕು ಪಂಚಾಯತ ಸಮೀಪ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ  ಸಂಭವಿಸಿದೆ.

Read More

Appeal to the Governor/ ಧ‍ರ್ಮಸ್ಥಳ ಅಪಪ್ರಚಾರ ಖಂಡಿಸಿ ರಾಜ್ಯಪಾಲರಿಗೆ ಮನವಿ

ದೈವ ಪಾತ್ರಿಗಳು ಮತ್ತು ದಾಸರು ರಾಜ್ಯಪಾಲರಿಗೆ ಮನವಿ ರವಾನಿಸಿ (Appeal to the Governor), ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Read More

Threat / ಖಾಸಗಿ ಫೋಟೋ, ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ

ಭಟ್ಕಳ ತಾಲೂಕಿನ ಭಟ್ಟಗಾಂವ್ ನಿವಾಸಿಯಾಗಿರುವ ತರಕಾರಿ ವ್ಯಾಪಾರಿ ಕುಟುಂಬಕ್ಕೆ ಅಪರಿಚಿತರಿಂದ ಭಾರಿ ಹಣದ ಬೆದರಿಕೆ ಒಡ್ಡಲಾಗಿದೆ (threat).

Read More

Video News

Loading...
error: Content is protected !!