Advertisement

Category: ಉತ್ತರ ಕನ್ನಡ

ಭಟ್ಕಳದಲ್ಲಿ ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಲ್ಲಿ ಭಾರೀ ಬದಲಾವಣೆ; ೧೩ ಸಾವಿರ ಇಳಿಕೆ

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಬಳಿಕ ಮತದಾರರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ೨.೩೧ ಲಕ್ಷದಿಂದ ೨.೧೮ ಲಕ್ಷಕ್ಕೆ ಇಳಿಕೆ; ೫,೭೦೦ ಹೊಸ ಮತದಾರರ ಸೇರ್ಪಡೆ.

Read More

ಮುರ್ಡೇಶ್ವರದಲ್ಲಿ ಆಟೋ ಡಿಕ್ಕಿ: ೭೦ ವರ್ಷದ ವೃದ್ಧೆಗೆ ಗಾಯ, ಚಾಲಕನ ವಿರುದ್ಧ ದೂರು

ಮುರ್ಡೇಶ್ವರ ನಾಕಾ ದೇವಸ್ಥಾನ ರಸ್ತೆಯಲ್ಲಿ ಆಟೋ ರಿಕ್ಷಾ ಡಿಕ್ಕಿಯಾಗಿ ೭೦ ವರ್ಷದ ಮಹಿಳೆ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ: ಮುರುಡೇಶ್ವರದಲ್ಲಿ ಜೀವ ರಕ್ಷಕರ ಸಮಯಪ್ರಜ್ಞೆ

ಮುರುಡೇಶ್ವರ ಬೀಚ್‌ನಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಪೊಲೀಸ್ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಸಹಕರಿಸಿದರು.

Read More

ಭಟ್ಕಳ ಜಾಲಿ ಕ್ರಾಸ್ ಬಳಿ ಅಪಘಾತ: ಮಹಿಳೆ ಸಾವು

ಭಟ್ಕಳದ ಜಾಲಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೆಬ್ಬಳೆಯ ಮಹಿಳೆ ಪದ್ಮಾವತಿ ಗೋವಿಂದ ನಾಯ್ಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Read More

ಗಾಣಿಗ ಸಮಾಜದ ಪ್ರತಿಭೆ – ಸಾಧನೆಗೆ ಭಟ್ಕಳದಲ್ಲಿ ಸನ್ಮಾನದ ಸ್ಪರ್ಶ

ಭಟ್ಕಳದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ೨೦೨೬ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶೇ. ೯೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Read More

Video News

Loading...
error: Content is protected !!