Advertisement

Category: ಉತ್ತರ ಕನ್ನಡ

Assault/ ಕರಿಕಲ್ ಗ್ರಾಮದಲ್ಲಿ ಗುಂಪಿನಿಂದ ಹಲ್ಲೆ

ನಾಲ್ಕು ಜನರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ (assault) ನಡೆಸಿರುವ ಘಟನೆ ಭಟ್ಕಳ (Bhatkal) ತಾಲೂಕಿನ ಮಾವಿನಕುರ್ವೆಯ ಕರಿಕಲ್ ಗ್ರಾಮದಲ್ಲಿ ನಡೆದಿದೆ.

Read More

Clock Tower/ ಭಟ್ಕಳ ವೃತ್ತದ ಗಡಿಯಾರ ಗೋಪುರ ಇನ್ನು ನೆನಪು ಮಾತ್ರ

ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ವಿಸ್ತರಣೆಯ ಭಾಗವಾಗಿ ಭಟ್ಕಳದ (Bhatkal)  ಶಂಸುದ್ದೀನ್ ವೃತ್ತದಲ್ಲಿರುವ ಗಡಿಯಾರ ಗೋಪುರ (clock Tower)ವನ್ನು ಶನಿವಾರ ಕೆಡವಲಾಯಿತು.

Read More

Stone pelting/ ಬೈಲೂರು ಕಲ್ಲುತೂರಾಟಕ್ಕೆ ಮಾದಕ ದ್ರವ್ಯ ಕಾರಣ:ಸರಬರಾಜು ಮಾಡುತ್ತಿದ್ದ ವ್ಯಕ್ತಿ ಬಂಧನ 

ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತರಿಂದ ಕಲ್ಲು ತೂರಾಟದ (Stone pelting) ಘಟನೆಗೆ ಸಂಬಂಧಿಸಿದಂತೆ, ವ್ಯಕ್ತಿಯನ್ನು ಬಂಧಿಸಿದ್ದಾರೆ. 

Read More

Memorandum/ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ನೀಗಿಸಲು ಮನವಿ

ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಬೇಕೆಂದು ಆಗ್ರಹಿಸಿ ತಹಸೀಲ್ದಾರರು ಮತ್ತು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಅವರಿಗೆ ಮನವಿ (memorandum) ಸಲ್ಲಿಸಲಾಗಿದೆ.

Read More

Video News

Loading...
error: Content is protected !!