electric shock/ ವಿದ್ಯುತ್ ಶಾಕ್ಗೆ ಕೂಲಿ ಕಾರ್ಮಿಕ ಸಾವು
ವಿದ್ಯುತ್ ದುರಸ್ತಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್ ಶಾಕ್ಗೆ (electric shock) ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಹೊನ್ನಾವರ | 0 |
ವಿದ್ಯುತ್ ದುರಸ್ತಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್ ಶಾಕ್ಗೆ (electric shock) ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ.
Read Moreಉತ್ತರ ಕನ್ನಡ, ಕಾರವಾರ | 0 |
ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ ಹುತಾತ್ಮ (martyred soldier) ವಿನೋದ ನಾಯ್ಕ ಅವರ ೨೧ನೇ ಪುಣ್ಯತಿಥಿಯನ್ನು (death anniversary) ಭಕ್ತಿಭಾವ ಹಾಗೂ ಗೌರವದಿಂದ ಆಚರಿಸಲಾಯಿತು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗುಜರಾತ (Gujarat) ಮೂಲದ ಮೆಕ್ಯಾನಿಕ್ವೊಬ್ಬರು ಮೃತಪಟ್ಟಿರುವ (Mechanic dies) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಪನಕಟ್ಟಾ ಸಮೀಪ ನಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಶುಕ್ರವಾರ ರಕ್ಷಾ ಬಂಧನ (Raksha Bandhan) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಶಿರೂರು ಅವರನ್ನು ಕಸಾಪ ಭಟ್ಕಳ ತಾಲೂಕ ಘಟಕದ ವತಿಯಿಂದ ಸನ್ಮಾನಿಸಲಾಯಿತು (Felicitation).
Read More

