Advertisement

Category: ಕುಂದಾಪುರ

Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು 

ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು (Kundapura Rural Police) ಭಟ್ಕಳದಲ್ಲಿ (Bhatkal) ಬಂಧಿಸಿದ್ದಾರೆ (arrest).

Read More

Road accident/ ಭಟ್ಕಳದ ಯುವಕನ ಜೀವ ತೆಗೆದ ತ್ರಾಸಿ ಬೀಚ್ ಬಳಿಯ ರಸ್ತೆ ಅಪಘಾತ

ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ (Road accident) ಒಂದು ಬೈಕಿನ ಸವಾರ ಸಾವನ್ನಪ್ಪಿದರೆ, ಸ್ಕೂಟರಿನಲ್ಲಿದ್ದ ಸವಾರ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

Read More

Haluhabba/ ಹಾಲಾಡಿಯ ಆದಿ ಮರಳುಚಿಕ್ಕು ದೈವಸ್ಥಾನದಲ್ಲಿ ಹಾಲುಹಬ್ಬ, ಗೆಂಡೋತ್ಸವ ಸಂಪನ್ನ

ಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದಲ್ಲಿ ಜನವರಿ 21 ಮತ್ತು 22 ರಂದು ಹಾಲುಹಬ್ಬ (Haluhabba) ಹಾಗೂ ಗೆಂಡೋತ್ಸವ ವಿಜೃಂಭಣೆಯಿಂದ ನಡೆಯಿತು.

Read More

Haladi/ ೨೧ರಂದು ಹಾಲಾಡಿಯಲ್ಲಿ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನ

ಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ (Haladi) ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದ ಹಾಲುಹಬ್ಬ ಹಾಗೂ ಗೆಂಡೋತ್ಸವದ ಪ್ರಯುಕ್ತ ಜನವರಿ ೨೧ರಂದು ರಾತ್ರಿ ೧೦ಕ್ಕೆ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.

Read More

fisherman/ ರಸ್ತೆ ದಾಟಲು ನಿಂತಿದ್ದ ಮೀನುಗಾರನಿಗೆ ಕಾರು ಡಿಕ್ಕಿ 

ರಾಷ್ಟ್ರೀಯ ಹೆದ್ದಾರಿ (National Highway) ದಾಟಲು ರಸ್ತೆ ಬದಿ ನಿಂತುಕೊಂಡಿದ್ದ ಮೀನುಗಾರನಿಗೆ (fisherman) ಕಾರು ಡಿಕ್ಕಿ ಹೊಡೆದ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!