Advertisement

Category: ಬೆಂಗಳೂರು

Murudeshwara/ ಮುರುಡೇಶ್ವರದಲ್ಲಿ ಇಬ್ಬರು ವಿದ್ಯಾರ್ಥಿಗಳ ಬಂಧನ 

ಮುರುಡೇಶ್ವರದ ಕಡಲತೀರದಲ್ಲಿ (Murudeshwar beach) ಗಾಂಜಾ ಸೇವಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ಮುರುಡೇಶ್ವರ ಪಿ ಎಸ್ ಐ ಹಣಮಂತ ಬಿರಾದಾರ ಬಂಧಿಸಿದ್ದಾರೆ.

Read More

Video viral/ ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್

ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ (Video viral).

Read More

Bhatkal Food Festival/ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವ

ಬ್ರಿಗೇಡ್ ಗೇಟ್‌ವೇಯಲ್ಲಿರುವ ಶೆರಾಟನ್ ಗ್ರ್ಯಾಂಡ್ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವವನ್ನು (Bhatkal Food Festival) ಬಾಣಸಿಗ ಫಾತಿಮಾ ರಿಯಾಜ್ ಆಯೋಜಿಸಿದ್ದಾರೆ. 

Read More

Accident/ ಫೋರ್ಡ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸ್ಕೋಡಾ ಕಾರು 

ಫೋರ್ಡ್ ಕಾರಿಗೆ ಹಿಂಬದಿಯಿಂದ ಸ್ಕೋಡಾ ಕಾರು ಡಿಕ್ಕಿ ಹೊಡೆದ ಪರಿಣಾಮ ಫೋರ್ಡ್ ಕಾರು ಒಂದು ಸುತ್ತು ತಿರುಗಿ ಬ್ಯಾರಿಕೇಡಿಗೆ ಡಿಕ್ಕಿಯಾಗಿ ಜಖಂಗೊಂಡ ಘಟನೆ (accident) ನಡೆದಿದೆ.

Read More

Ambulance collision/ ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಡಿಕ್ಕಿ

ಆಂಬ್ಯುಲೆನ್ಸ್ ಅಪಘಾತದಿಂದ (Ambulance collision) ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಬೆಂಗಳೂರಿನ (Bengaluru) ಶಾಂತಿನಗರದಲ್ಲಿ ಸಂಭವಿಸಿದೆ.

Read More

Video News

Loading...
error: Content is protected !!