Advertisement

Category: ಕರ್ನಾಟಕ

Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್‌ ಎಚ್ಚರಿಕೆ

ಗೋಕಳ್ಳತನದಲ್ಲಿ ತೊಡಗುವವರ ಮೇಲೆ ಗುಂಡಿನ ದಾಳಿ ನಡೆಸಲಾಗುವುದು ಎಂದು ಜಿಲ್ಲಾ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಸೋಮವಾರ ಎಚ್ಚರಿಕೆ ನೀಡಿದ್ದಾರೆ.

Read More

Bike Accident/ ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಸಾವು

ಬೈಕ್ ಡಿಕ್ಕಿ (Bike Accident) ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ ೬೬ರ ತೂರ್ ಮಸೀದಿ ಬಳಿ ನಡೆದಿದೆ.

Read More

Vikshit Bharat/ ಭಟ್ಕಳ ಮೂಲದ, ಎಸ್‌ವಿಸಿ ಬ್ಯಾಂಕ್‌ ಅಧ್ಯಕ್ಷಗೆ ಪ್ರತಿಷ್ಠಿತ ಪ್ರಶಸ್ತಿ

ಭಟ್ಕಳ ಮೂಲದ ದುರ್ಗೇಶ ಚಂದಾವರ್ಕರ ಅವರಿಗೆ ವಿಕ್ಷಿತ್‌ ಭಾರತ (Vikshit Bharat) ಮಿಷನ್‌ ೨೦೨೪-೨೫ರ ಪ್ರತಿಷ್ಠಿತ ನಾಯಕತ್ವ ಪ್ರಶಸ್ತಿ (Leadership Award) ನೀಡಲಾಗಿದೆ. 

Read More

Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಿರುಬಂಡವಾಳ (Microfinance) ಹಗರಣಗಳ ಹಾವಳಿ ಹೆಚ್ಚಾಗಿದೆ.

Read More

Shivarajkumar / ಯಾಣಕ್ಕೆ ಭೇಟಿ ನೀಡಿದ ಶಿವರಾಜಕುಮಾರ, ನಮ್ಮೂರ ಮಂದಾರ ಹೂವೇ ಮೆಲುಕು

ಕನ್ನಡದ ಸೂಪರ್‌ಸ್ಟಾರ್ ಶಿವರಾಜಕುಮಾರ (Shivarajkumar) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ (Yana) ಭೇಟಿ ನೀಡಿದ್ದಾರೆ.

Read More

Video News

Loading...
error: Content is protected !!