Category: ರಾಜಕೀಯ

Bhatkal Update/ ಭಟ್ಕಳಕ್ಕೆ ಬಂದ ಎಸ್ಪಿ ಎಂ.ನಾರಾಯಣ

Bhatkal Update/ ರಾತೋರಾತ್ರಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಬುಧವಾರ ಭಟ್ಕಳಕ್ಕೆ ಎಸ್‌ಪಿ ಎಂ.ನಾರಾಯಣ ಭೇಟಿಕೊಟ್ಟರು.

Read More

Protest Against DK Shivakumar/ ಡಿಕೆಶಿ ವಿರುದ್ಧ ಭಟ್ಕಳದಲ್ಲಿ ಪ್ರತಿಭಟನೆ

ಡಿ.ಕೆ. ಶಿವಕುಮಾರ್ ಹೇಳಿಕೆ ವಿರೋಧಿಸಿ ಬಿಜೆಪಿ ಮಂಡಲ ವತಿಯಿಂದ ಶಂಶುದ್ದಿನ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು (Protest Against DK Shivakumar).

Read More

Mankal Vaidya/ ನಮ್ಮ ಸರ್ಕಾರದಿಂದ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದ ಮಂಕಾಳ ವೈದ್ಯ

ನಮ್ಮ ಸರಕಾರ ೪ ಲಕ್ಷ ಕೋಟಿ ರೂ. ಬಜೆಟ್ ಮಾಡಿದರು ಸಹ ನೀರಿನ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಬೇಸರ ವ್ಯಕ್ತಪಡಿಸಿದರು.

Read More

foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ

ಹೊನ್ನಾವರ (Honnavar) ತಾಲೂಕಿನ ಚಿಕ್ಕನಕೋಡ ಪಂಚಾಯತ ಹೊಸಕೋಡನಲ್ಲಿ ಸೇತುವೆ (Bridge) ನಿರ್ಮಾಣಕ್ಕೆ ಶಂಕುಸ್ಥಾಪನೆ (foundation stone) ನೆರವೇರಿಸಿ ೨ ವರ್ಷವೇ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. 

Read More

Pralhad Joshi/ ಚಡ್ಡಿ ದೋಸ್ತರೊಂದಿಗೆ ಜೋಶಿ ಹರಟೆ, ಊಟ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಮೆಟ್ರಿಕ್ ಕಲೀತಿದ್ದಾಗಿನ ಬಾಲ್ಯದ ಆಪ್ತ ಸ್ನೇಹಿತರಿಗೆಲ್ಲಾ ಖುದ್ದು ಕರೆ ಮಾಡಿ ಸ್ನೇಹಕೂಟಕ್ಕೆ ಆಹ್ವಾನಿಸಿದ್ದರು.

Read More

Video News

Loading...
error: Content is protected !!