bhatkal bjp pressmeet/ ಸಚಿವ ಮಂಕಾಳ ವೈದ್ಯರಿಂದ ಹಿಂದೂಗಳಿಗೆ ಅನ್ಯಾಯ: ಸುನೀಲ ನಾಯ್ಕ ಆರೋಪ
ಸಚಿವ ಮಂಕಾಳ ವೈದ್ಯ ಹೆಬಳೆ ಪಂಚಾಯಿತಿ ಮತ್ತು ಜಾಲಿ ಪಟ್ಟಣ ಪಂಚಾಯಿತಿಯನ್ನು ಸೇರಿಸಿಕೊಂಡು ನಗರಸಭೆಯನ್ನಾಗಿಸಿ ಹಿಂದುಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು. (Bhatkal BJP pressmeet)
Read More

