Advertisement

Category: ಸ್ಥಳೀಯ

Gold Medal/ ಹೆಡ್ ಕಾನ್ಸ್‌ಟೇಬಲ್ ದೀಪಕ್ ನಾಯ್ಕಗೆ ಡಿಜಿ–ಐಜಿಪಿ ಶ್ಲಾಘನಾ ಚಿನ್ನದ ಪದಕ

ಭಟ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದೀಪಕ ನಾಯ್ಕ ೨೦೨೫–೨೬ನೇ ಸಾಲಿನ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಶ್ಲಾಘನಾ ಚಿನ್ನದ ಪದಕ (Gold Medal) ಸ್ವೀಕರಿಸಿದರು.

Read More

Ekadashi/ ಲಕ್ಷತುಳಸಿ ಅರ್ಚನೆ, ಸ್ವರ್ಣ ಪಾದುಕಾ ಭಿಕ್ಷೆ ಸಂಪನ್ನ

ಶನಿವಾರ ಏಕಾದಶಿಯಂದು (Ekadashi) ಲಕ್ಷತುಳಸಿ ಅರ್ಚನೆ (Laksha Tulasi Archana) ಹಾಗೂ ಶ್ರೀರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯವರ ಸ್ವರ್ಣ ಪಾದುಕಾ ಭಿಕ್ಷೆ ಸಂಪನ್ನಗೊಂಡಿತು.

Read More

felicitation/ ಆಟೋ ಚಾಲಕರ-ಮಾಲಕರ ಸಂಘದಿಂದ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸನ್ಮಾನ

ಭಟ್ಕಳ ಆಟೋ (auto) ಚಾಲಕರ-ಮಾಲಕರ ಸಂಘದ ವತಿಯಿಂದ ಸರ್ಕಾರಿ ಆಸ್ಪತ್ರೆಯ (government hospital) ವೈದ್ಯರು ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು (felicitation).

Read More

Punyatithi/ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿ ಪುಣ್ಯತಿಥಿ ಸಂಪನ್ನ 

ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿಯವರ ಪುಣ್ಯತಿಥಿ (Punyatithi) ಶುಕ್ರವಾರ ಭಟ್ಕಳ ಮತ್ತು ಗೋವಾ ರಾಜ್ಯದ ಪರ್ತಗಾಳಿಯಲ್ಲಿ ಸಂಪನ್ನಗೊಂಡಿತು.

Read More

Sports Meet/ ಸಿಐಎಸ್‌ಸಿಇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಂಜಲಿ ಶಾಲೆಗೆ ಪದಕಗಳ ಸುರಿಮಳೆ

ಸಿಐಎಸ್‌ಸಿಇ ವಲಯ ಅಥ್ಲೆಟಿಕ್ಸ್ ಮತ್ತು ಕ್ರೀಡಾಕೂಟದಲ್ಲಿ (Sports Meet) ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.

Read More

Video News

Loading...
error: Content is protected !!