Category: ಸ್ಥಳೀಯ

Case filed/ ಮಹಿಳೆ ಬುದ್ದಿವಾದ ಹೇಳಿದ್ದಕ್ಕೆ ಗುಂಪಿನಿಂದ ಹಲ್ಲೆ

ಬುದ್ದಿವಾದ ಹೇಳಿದ್ದಕ್ಕೆ ಗುಂಪು ಮಹಿಳೆ ಸಹಿತ ಮೂವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

Read More

car collision/ ಕಾರು ಡಿಕ್ಕಿಯಾಗಿ ರಾಯಲ್ ಎನ್‌ಫಿಲ್ಡ್ ಸವಾರಗೆ ಗಾಯ

ರಾಯಲ್ ಎನ್‌ಫಿಲ್ಡ್ ಬೈಕಿಗೆ  ಹಿಂಬದಿಯಿಂದ ಕಾರು ಡಿಕ್ಕಿಯಾಗಿ (car collision) ಬೈಕ್ ಸವಾರ (bike rider) ಹಣ್ಣಿನ ವ್ಯಾಪಾರಿ (fruit seller) ಗಾಯಗೊಂಡ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Ganja/ ಗಾಂಜಾ ಸೇವಿಸಿದ ಮೂವರ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನಲ್ಲಿ ಗಾಂಜಾದ ಘಮಲು ಹೆಚ್ಚುತ್ತಿದ್ದು, ಒಂದೇ ದಿನ ಗಾಂಜಾ (ganja) ಸೇವಿಸಿದ ಮೂವರ ವಿರುದ್ಧ ಭಟ್ಕಳ ) ತಾಲೂಕಿನಲ್ಲಿ ಪ್ರಕರಣ ದಾಖಲಾಗಿದೆ.

Read More

Fisherman/ ಅಳ್ವೆಕೋಡಿಯಲ್ಲಿ ಬೋಟಿನಿಂದ ಬಿದ್ದು ಮೀನುಗಾರ ಸಮುದ್ರಪಾಲು

ಮೀನುಗಾರಿಕೆಗೆ ತೆರಳಿದ್ದ  ಮೀನುಗಾರ (fisherman) ಬೋಟ್ ಹತ್ತುವಾಗ ಅಕಸ್ಮತ್ತಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ತಾಲೂಕಿನ ಅಳ್ವೆಕೋಡಿ ಬಂದರಿನಲ್ಲಿ ನಡೆದಿದೆ.

Read More

Video News

Loading...
error: Content is protected !!