ಕುಂದಾಪುರ: ೧೮ ವರ್ಷದ ಯುವಕ ನಾಪತ್ತೆ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ
ಕುಂದಾಪುರದಲ್ಲಿ ಸೆಪ್ಟೆಂಬರ್ ೩೦ರಿಂದ ೧೮ ವರ್ಷದ ಅನ್ವಿತ್ ಉದಯ ಶೇಟ ನಾಪತ್ತೆಯಾಗಿದ್ದಾರೆ. ಯುವಕನ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಬೆಳಕೆ ಗರಡಿಹಿತ್ತು ಶ್ರೀ ಭಂಟಗೊಂಡ ದೇವಸ್ಥಾನ ಕಳ್ಳತನ ಪ್ರಕರಣವನ್ನು ೨೪ ಗಂಟೆಯೊಳಗೆ ಭೇದಿಸಿದ ಗ್ರಾಮೀಣ ಪೊಲೀಸರು, ಆರೋಪಿತನನ್ನು ಬಂಧಿಸಿ ₹೧.೦೭ ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ ೩೮ ವರ್ಷದ ಅಪ್ಪಾಜಿ ಗಣಾಚಾರಿ ನಾಪತ್ತೆಯಾಗಿದ್ದು, ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
Read Moreಭಟ್ಕಳದಲ್ಲಿ ಮದುವೆ ಇದೆ ಎಂದು ಹೇಳಿ ಕಾರು ಪಡೆದುಕೊಂಡು ವಾಪಸ್ ನೀಡದೆ ಶಿರಾಳಕೊಪ್ಪದಲ್ಲಿ ಅಡವಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಮಣ್ಣುಳಿ ರಾಷ್ಟ್ರೀಯ ಹೆದ್ದಾರಿ-೬೬ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್ ಕಳವಾಗಿದ್ದು, ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More

