Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು
ಮುರ್ಡೇಶ್ವರದ ಖಾಸಗಿ ಹೋಮ್ಸ್ಟೇಯೊಂದರಲ್ಲಿ ಶಿವಮೊಗ್ಗದ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಡೆದಿದೆ (Suspicious death).
Read Moreಮುರ್ಡೇಶ್ವರದ ಖಾಸಗಿ ಹೋಮ್ಸ್ಟೇಯೊಂದರಲ್ಲಿ ಶಿವಮೊಗ್ಗದ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಡೆದಿದೆ (Suspicious death).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಜಾಲಿಕೋಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಪಾತಿ ದೋಣಿ ಪಲ್ಟಿಯಾದ ಪರಿಣಾಮ ಮೀನುಗಾರನೊಬ್ಬ ನಾಪತ್ತೆಯಾಗಿರುವ (Fisherman missing) ಘಟನೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಮೃತರ ಮನೆಗೆ ಸಂತಾಪ (condolences) ಸೂಚಿಸಲು ತೆರಳಿದ್ದ ಕುಟುಂಬದ ಸದಸ್ಯರ ಮೇಲೆಯೇ ಮಾಟ-ಮಂತ್ರ ಮಾಡಿಸಿ ತಂದೆಯ ಸಾವಿಗೆ ಕಾರಣರಾಗಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿ, ಸ್ಟೀಲ್ ರಾಡ್ನಿಂದ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನ ವಿರುದ್ಧ ಭಟ್ಕಳ ನಗರ (Bhatkal town) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (Case registered).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ (Bike accident) ದಂಪತಿ ಗಾಯಗೊಂಡಿದ್ದಾರೆ (Couple injured).
Read More
