Advertisement

Category: ಅಪರಾಧ

ಬೈಂದೂರು ಬಳಿ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.

Read More

ಮುರ್ಡೇಶ್ವರ: ಕಲ್ಲಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ

ಭಟ್ಕಳ ತಾಲೂಕಿನ ಹಲ್ಲಂದಿ ಕಟಗಾರಕೊಪ್ಪದಲ್ಲಿ ವಾಹನ ತಾಗಿದ ವಿಚಾರಕ್ಕೆ ವಾಗ್ವಾದ ಉಂಟಾಗಿ, ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಭಟ್ಕಳ ಮೀನು ಮಾರುಕಟ್ಟೆಯಲ್ಲಿ ಹೊಡೆದಾಟ

ಭಟ್ಕಳದ ಹಳೆ ಬಸ್ ನಿಲ್ದಾಣದ ಸಮೀಪದ ಮೀನು ಮಾರುಕಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರೂ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳದಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಯುವಕನ ಬಂಧನ, ಬುಲೆಟ್ ಜಪ್ತಿ

ಭಟ್ಕಳದ ಕಿದ್ವಾಯಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಮಹ್ಮದ್ ರಿಜ್ವಾನ್ ಬಂಧನ. ೨.೧೮೦ ಗ್ರಾಂ ಎಂಡಿಎಂಎ ಹಾಗೂ ಬುಲೆಟ್ ಬೈಕ್ ಜಪ್ತಿ.

Read More

ಹೆಬ್ಳೆಯ ರಹಮತ್ ಆಬಾದ್ ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಆಗ್ರಹ

ಭಟ್ಕಳದ ರಹಮತ್ ಆಬಾದ್‌ನಲ್ಲಿ ಹದಗೆಟ್ಟ ಜಮಿಯಾ ಆಬಾದ್ ರಸ್ತೆ ದುರಸ್ತಿ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ RFF ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

Read More

Video News

Loading...
error: Content is protected !!