Car Parking/ ತೆರವಿನ ಭೀತಿಯಲ್ಲಿ ಕಾರು ನಿಲ್ದಾಣ
ಭಟ್ಕಳ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕಾರು ನಿಲ್ದಾಣ (Car parking) ತೆರವಿನ ಭೀತಿಯಲ್ಲಿದ್ದು, ಟ್ಯಾಕ್ಸಿ ಚಾಲಕರು ಸಚಿವ ಮಂಕಾಳ ವೈದ್ಯರ ಮೊರೆ ಹೋಗಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕಾರು ನಿಲ್ದಾಣ (Car parking) ತೆರವಿನ ಭೀತಿಯಲ್ಲಿದ್ದು, ಟ್ಯಾಕ್ಸಿ ಚಾಲಕರು ಸಚಿವ ಮಂಕಾಳ ವೈದ್ಯರ ಮೊರೆ ಹೋಗಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕುಮಟಾ, ಸ್ಥಳೀಯ | 0 |
ಕಳೆದ ಸುಮಾರು ಮೂರುವರೆ ತಿಂಗಳ ಹಿಂದೆ ಭಟ್ಕಳದಲ್ಲಿ (Bhatkal) ಕಾಣೆಯಾಗಿದ್ದ ಕುಮಟಾ (Kumta) ತಾಲೂಕಿನ ಮದ್ಗುಣಿ–ಹಳ್ಳಾರ ಗ್ರಾಮದ ನಿವಾಸಿ ಜಾಕೀರ ಬೇಗ ತಂದೆ ಬುಡಾನ ಬೇಗ (33) ಅವರನ್ನು ಭಟ್ಕಳ ಶಹರ ಪೊಲೀಸರು ತುಮಕೂರಿನಲ್ಲಿ (Tumkur) ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ (Timely action).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಕಾರು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ಗರ್ಭಿಣಿ ಸಹಿತ ಆರು ಜನರು ಗಾಯಗೊಂಡ ಘಟನೆ (Hit and run) ಭಟ್ಕಳ ನಗರದ ಮಣಕುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಹಡೀನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ ಮಕ್ಕಳ ಸಂತೆ (Makkala Santhe) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Read Moreಅಪರಾಧ, ಉತ್ತರ ಕನ್ನಡ, ಮಂಗಳೂರು, ಸ್ಥಳೀಯ | 0 |
breaking news/ ಮಂಗಳವಾರ ಮಂಗಳೂರು (Mangaluru) ಬಳಿ ನಡೆದ ರಸ್ತೆ ಅಪಘಾತದಲ್ಲಿ ಭಟ್ಕಳದ ಸಮೀರ್ ಶಾಬಂದ್ರಿ ಅವರ ಪುತ್ರ ಇಫ್ಹ್ಯಾಮ್ ಶಾಬಂದ್ರಿ (೧೮) ಮೃತಪಟ್ಟಿದ್ದಾರೆ.
Read More

