Advertisement

Category: ಉತ್ತರ ಕನ್ನಡ

Road repair/ ಗುಡ್ಡೆಕಟ್ಟೆ ರಸ್ತೆ ಹೊಂಡಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಯುವಕರು!

ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಖಂಡದ ಗುಡ್ಡೆಕಟ್ಟೆ ರಸ್ತೆಯ ಹೊಂಡಕ್ಕೆ ಗ್ರಾಮಸ್ಥರೇ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಿ (Road repair) ಗಮನ ಸೆಳೆದಿದ್ದಾರೆ. 

Read More

Honesty/ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕ

ಕುಮಟಾಕ್ಕೆ ತೆರಳುವ ಆತುರದಲ್ಲಿ ತಮ್ಮ ಬ್ಯಾಗನ್ನು ರಿಕ್ಷಾದಲ್ಲೇ ಮಹಿಳೆ ಮರೆತು ಹೋದಾಗ ಆಟೋ ಚಾಲಕ ಅದನ್ನು ಮರಳಿಸಿ ಪ್ರಾಮಾಣಿಕತೆ (honesty) ಮೆರೆದಿದ್ದಾರೆ.

Read More

Ahinda unity/ ಭಟ್ಕಳದಲ್ಲಿ ‘ಅಹಿಂದ’ ಒಗ್ಗಟ್ಟು

ಭಟ್ಕಳದಲ್ಲಿ (Bhatkal) ಎಲ್ಲಾ ಪ್ರಮುಖರು ಅಹಿಂದ ಸಂಘಟನೆ ಬಲಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ ನಾಗೇಶ ನಾಯ್ಕ ಕಾಗಾಲ ಹೇಳಿದರು.

Read More

Fisherman death/ ಸಮುದ್ರದಲ್ಲಿ ಮುಳುಗಿ ಮೀನುಗಾರ ಸಾವು 

ಅರಬ್ಬಿ ಸಮುದ್ರದ (Arabian Sea) ನೀರಿನಲ್ಲಿ ಬಿದ್ದು ಮುಳುಗಿ ಮೀನುಗಾರ ಮೃತಪಟ್ಟ (Fisherman death) ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Read More

Cooperative Cup/ ಸಹಕಾರಿ ಕಪ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ – ಜಿ.ವಿ.ಎಸ್.ಎಸ್. ಕೈಕಿಣಿ ಚಾಂಪಿಯನ್

ಪ್ರಥಮ ಬಾರಿಗೆ ಆಯೋಜಿಸಲಾದ “ಸಹಕಾರಿ ಕಪ್ (Cooperative Cup) 2026” ಕ್ರಿಕೆಟ್ ಪಂದ್ಯಾವಳಿ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

Read More

Video News

Loading...
error: Content is protected !!