Advertisement

Category: ಉತ್ತರ ಕನ್ನಡ

Yasin Bhatkal/ ಕೋರ್ಟ್‌ಗೆ ಐಎಂ ಕಾರ್ಯಕರ್ತರ ಹಾಜರಾತಿಗೆ ಹೈಕೋರ್ಟ್‌ ನಿರ್ದೇಶನ

ಇಂಡಿಯನ್ ಮುಜಾಹಿದ್ದೀನ್ ಸಹ-ಸಂಸ್ಥಾಪಕ ಯಾಸಿನ್ ಭಟ್ಕಳ್ (Yasin Bhatkal) ಮತ್ತು ಇತರರ ಹಾಜರಾತಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

Read More

Life imprisonment/ ಗಂಡನ ಕೊಂದ ಭಟ್ಕಳದ ಮಹಿಳೆಗೆ ಜೀವಾವಧಿ ಶಿಕ್ಷೆ

೨೦೧೭ರ ಕೊಲೆ ಪ್ರಕರಣದಲ್ಲಿ ಭಟ್ಕಳದ ಮಹಿಳೆಗೆ ಜೀವಾವಧಿ (Life imprisonment) ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Read More

SSLC result/ ಸರ್ಕಾರಿ ಪ್ರೌಢಶಾಲೆಯ ಹ್ಯಾಟ್ರಿಕ್‌ ಸಾಧನೆ

ಭಟ್ಕಳ ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ ೨೧ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದು, ಶಾಲಾ ಫಲಿತಾಂಶ (SSLC result) ಶೇ.೧೦೦ ಆಗಿದೆ.

Read More

Judgement/ ತಂದೆ-ಮಗ ದೋಷಿ ಎಂದು ತೀರ್ಪಿತ್ತ ನ್ಯಾಯಾಲಯ

ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ (Judgement).

Read More

ICSE result/ ಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆ ಸಾಧನೆ

ಭಟ್ಕಳ (Bhatkal) : ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಪರೀಕ್ಷೆಯಲ್ಲಿ ಸತತ  ೧೧ನೇ ಸಾಲಿನಲ್ಲೂ ಶೇ.೧೦೦ ರಷ್ಟು ಫಲಿತಾಂಶ ಪಡೆದು (ICSE result) ಸಾಧನೆ ಮಾಡಿದೆ.

Read More

Video News

Loading...
error: Content is protected !!