Advertisement

Category: ಉತ್ತರ ಕನ್ನಡ

ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ; ಸೆ ೩೦ರ ಗಡುವಿನಿಂದ ಹೆಚ್ಚಿದ ಆತಂಕ

ಭಟ್ಕಳದಲ್ಲಿ ರೇಷನ್ ಕಾರ್ಡ್ ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ತಾಸುಗಟ್ಟಲೇ ಸರದಿ ಸಾಲು. ಸರ್ವರ್ ಸಮಸ್ಯೆ, ಸೆಪ್ಟೆಂಬರ್ ೩೦ರ ಗಡುವು ಹಾಗೂ ಪಡಿತರ ವಿತರಣೆಯಿಂದ ಜನರ ಪರದಾಟ.

Read More

ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?

ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ ಕುರಿತು ಸಾರ್ವಜನಿಕರ ಪ್ರಶ್ನೆಗಳು, ಭಿಕ್ಷುಕರ ಕುಟುಂಬದ ಜವಾಬ್ದಾರಿ, ಹಣದ ಹರಿವು, ವಲಸೆ ಭಿಕ್ಷುಕರ ಹಿನ್ನೆಲೆ ಹಾಗೂ ಸಮಗ್ರ ತನಿಖೆ ಮತ್ತು ಪುನರ್ವಸತಿ ಅಗತ್ಯದ ವಿಶ್ಲೇಷಣೆ.

Read More

ಹೊನ್ನಾವರದಲ್ಲಿ ಭಟ್ಕಳದ ಮೂವರ ವಿರುದ್ಧ ಕೇಸು ದಾಖಲು, ಒಬ್ಬ ಸೆರೆ 

ಹೊನ್ನಾವರ ಕಾಸರಕೋಡದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಭಟ್ಕಳದ ಯುವಕನ ಬಂಧನ. ೧೧೨.೬೧ ಗ್ರಾಂ ಗಾಂಜಾ ವಶ. ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲು.

Read More

ಭಟ್ಕಳದ ಎಐಟಿಎಂನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಕಾರ್ಯಾಗಾರ

ಭಟ್ಕಳದ ಎಐಟಿಎಂ ಹಾಗೂ ಆರ್‌ಜಿಎನ್‌ಐಐಪಿಎಂ ಸಹಯೋಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು, ಪೇಟೆಂಟ್‌ಗಳು ಮತ್ತು ವಿನ್ಯಾಸಗಳ ಫೈಲಿಂಗ್ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಕಾರ್ಯಾಗಾರ ನಡೆಯಿತು.

Read More

ಬೆಳಕೆ ಗ್ರಾ ಪಂ.ಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕರ ಭೇಟಿ; ಪ್ರಗತಿ ಪರಿಶೀಲನೆ

ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕ ಸಿ.ಕೆ. ಮಲ್ಲಪ್ಪ ಭೇಟಿ ನೀಡಿ ಸಾಮಾಜಿಕ ಪರಿಶೋಧನೆಯ ಪ್ರಗತಿ ಪರಿಶೀಲಿಸಿದರು. ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

Read More

Video News

Loading...
error: Content is protected !!