Advertisement

Category: ಉತ್ತರ ಕನ್ನಡ

ಕಾರವಾರ–ಇಳಕಲ್ ರಸ್ತೆಯಲ್ಲಿ ಅಪಾಯದ ಸಂಚಾರ: ಶೀಘ್ರ ದುರಸ್ತಿಗೆ ಮನವಿ

ಕಾರವಾರ–ಇಳಕಲ್–ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶೀಘ್ರ ದುರಸ್ತಿ ಕೈಗೊಳ್ಳುವಂತೆ ಕರವೇ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

Read More

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು

ತಾಲೂಕು ಕೇಂದ್ರ ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದಿರುವುದರಿಂದ ಬಂಧನಕ್ಕೊಳಗಾಗುವವರು, ಅವರ ಕುಟುಂಬಗಳು ಹಾಗೂ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪಾದಕೀಯ ವಿಶ್ಲೇಷಣೆ.

Read More

ಬೈಲೂರು ಬಳಿ ಮೀನುಗಾರಿಕೆಗೆ ತೆರಳಿದ್ದ ವಿದ್ಯಾರ್ಥಿ ಸಮುದ್ರ ಪಾಲು

ಭಟ್ಕಳದ ಬೈಲೂರು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪಾತಿದೋಣಿ ಅಲೆಗಳ ರಭಸಕ್ಕೆ ಮುಗುಚಿದ ಪರಿಣಾಮ ೧೮ ವರ್ಷದ ವಿದ್ಯಾರ್ಥಿ ನವೀನ್ ಗಣಪತಿ ಹರಿಕಾಂತ ಮೃತಪಟ್ಟಿದ್ದಾರೆ.

Read More

ಕಡವಾಡ ಸ್ಮಶಾನದಲ್ಲಿ ಕಬ್ಬಿಣದ ಕಂಬಗಳು ಮುರಿದು ಅವ್ಯವಸ್ಥೆ: ಅಧಿಕಾರಿಗಳ ವಿರುದ್ಧ ಆಕ್ರೋಶ

ಕಾರವಾರ ತಾಲೂಕಿನ ಕಡವಾಡ ಸಾರ್ವಜನಿಕ ಸ್ಮಶಾನದಲ್ಲಿ ಕಬ್ಬಿಣದ ಕಂಬಗಳು ಮುರಿದು ಅವ್ಯವಸ್ಥೆ ಉಂಟಾಗಿದೆ. ಅರ್ಧಕ್ಕೆ ನಿಂತ ಚಿತಾಗಾರ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ.

Read More

ಭಟ್ಕಳದಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ; ಉರಗ ರಕ್ಷಕರಿಗೆ ಸನ್ಮಾನ

ಭಟ್ಕಳದಲ್ಲಿ ವನ್ಯಜೀವಿ ಸಪ್ತಾಹ–೨೦೨೬ಕ್ಕೆ ಚಾಲನೆ ನೀಡಲಾಗಿದ್ದು, ವನ್ಯಜೀವಿ ಹಾಗೂ ಸಮುದ್ರ ಜೀವವೈವಿಧ್ಯ ಸಂರಕ್ಷಣೆ, ಪರಿಸರ ಜಾಗೃತಿ ಮತ್ತು ಉರಗ ರಕ್ಷಕರ ಸೇವೆಗೆ ಒತ್ತು ನೀಡಲಾಯಿತು.

Read More

Video News

Loading...
error: Content is protected !!