Advertisement

Category: ಉತ್ತರ ಕನ್ನಡ

demands/ ಮಂಕಾಳ ವೈದ್ಯರ ಪುತ್ರಿ, ಸಹೋದರನ ವಿರುದ್ಧ ಕ್ರಮಕ್ಕೆ ಆಗ್ರಹ

ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Read More

Kalashabhisheka/ ಭಟ್ಕಳದ ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಕಲಶಾಭಿಷೇಕ 

ದೇವರ ಮೂರ್ತಿಯಲ್ಲಿ ದೈವಿಕ ಚೈತನ್ಯ ಮತ್ತು ಸಾನಿಧ್ಯ ನಿರಂತರವಾಗಿ ನೆಲೆಸಿರಬೇಕಾದರೆ ದೇವತಾ ಕಾರ್ಯಗಳು, ಕಲಶಾಭಿಷೇಕ (Kalashabhisheka) ಅವಿರತವಾಗಿ ನಡೆಯಬೇಕು ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಹೇಳಿದರು.

Read More

CEIR portal/ ಕಾಣೆಯಾದ 3 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ

ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೂರು ಮೊಬೈಲ್‌ಗಳನ್ನು ಸಿಈಐಆರ್ ಪೋರ್ಟಲ್ (CEIR portal) ಮೂಲಕ ಪತ್ತೆಹಚ್ಚಿದ ಪೊಲೀಸರು, ಅವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದರು.

Read More

Sewage water/ ವೃದ್ಧ ದಂಪತಿಯ ಮನೆಗೆ ನುಗ್ಗಿದ ಚರಂಡಿ ನೀರು 

ಭಟ್ಕಳ ನಗರದಿಂದ ವೆಂಕಟಾಪುರ ನದಿವರೆಗಿನ ಡ್ರೆನೇಜ್ ಪೈಪ್‌ಲೈನ್‌ನ ಚೇಂಬರ್ ಬ್ಲಾಕ್ ಆಗಿ ಮಲಮೂತ್ರ ಮಿಶ್ರಿತ ಚರಂಡಿ ನೀರು (Sewage water) ಮನೆಗೆ ನುಗ್ಗಿ ಹಾನಿ ಉಂಟಾಗಿದೆ.

Read More

Video News

Loading...
error: Content is protected !!