Advertisement

Category: ಉತ್ತರ ಕನ್ನಡ

ಗಾಣಿಗ ಸಮಾಜದ ಪ್ರತಿಭೆ – ಸಾಧನೆಗೆ ಭಟ್ಕಳದಲ್ಲಿ ಸನ್ಮಾನದ ಸ್ಪರ್ಶ

ಭಟ್ಕಳದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ೨೦೨೬ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶೇ. ೯೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Read More

ಭಟ್ಕಳ ರಾಜಕೀಯದಲ್ಲಿ ಚರ್ಚೆಗೆ ಬರುತ್ತಿರುವ ಹೆಸರು; ಸೈನಿಕ ಸೇವೆಯಿಂದ ಸಂಘಟನೆಯ ಮುಂಚೂಣಿಗೆ ಶ್ರೀಕಾಂತ ನಾಯ್ಕ

೧೭ ವರ್ಷಗಳ ಸೈನಿಕ ಸೇವೆಯ ಬಳಿಕ ಭಟ್ಕಳಕ್ಕೆ ಮರಳಿ ಸಂಘಟನೆ, ಸಾಮಾಜಿಕ ಕಾರ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರ ಪಯಣ.

Read More

ಭಟ್ಕಳದಲ್ಲಿ ನವೆಂಬರ್ ೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ: ಇಲ್ಲಿದೆ ಸಂಪೂರ್ಣ ಮಾರ್ಗ

ಭಟ್ಕಳದಲ್ಲಿ ನವೆಂಬರ್ ೧ರಂದು ಆರ್‌ಎಸ್‌ಎಸ್ ವತಿಯಿಂದ ಭವ್ಯ ಪಥಸಂಚಲನ ನಡೆಯಲಿದೆ. ಮಧ್ಯಾಹ್ನ ೩.೧೫ಕ್ಕೆ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭವಾಗುವ ಪಥಸಂಚಲನದ ಮಾರ್ಗ ಮತ್ತು ಸಭಾ ಕಾರ್ಯಕ್ರಮದ ವಿವರ ಇಲ್ಲಿದೆ.

Read More

ಸರ್ಪನಕಟ್ಟೆಯಲ್ಲಿ ‘ಸಂಭವಾಮಿ ಯುಗೇ ಯುಗೇ’ ಪೋಸ್ಟರ್ ಬಿಡುಗಡೆ; ದೈವ ಸಂಕಲ್ಪ ಕಲಾ ಬಳಗದ ಹೊಸ ನಾಟಕಕ್ಕೆ ಭರ್ಜರಿ ಸಿದ್ಧತೆ

ಭಟ್ಕಳದ ದೈವ ಸಂಕಲ್ಪ ಕಲಾ ಬಳಗದ ನೂತನ ನಾಟಕ ‘ಸಂಭವಾಮಿ ಯುಗೇ ಯುಗೇ’ಯ ಪೋಸ್ಟರ್ ಸರ್ಪನಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಭಾಸ್ಕರ್ ನಾಯ್ಕ್ ರಚನೆ ಮತ್ತು ಸಂಭಾಷಣೆಯ ಈ ನಾಟಕದ ಬಗ್ಗೆ ರಂಗಾಸಕ್ತರಲ್ಲಿ ಕುತೂಹಲ ಮೂಡಿದೆ.

Read More

ಮಾರುಕೇರಿಯಲ್ಲಿ ಕಿರಾಣಿ ಅಂಗಡಿ ಎದುರು ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ: ವ್ಯಕ್ತಿ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನ ಮಾರುಕೇರಿ ಗ್ರಾಮದ ಕೋಟಖಂಡ ಸರ್ಕಲ್ ಬಳಿ ಕಿರಾಣಿ ಅಂಗಡಿ ಎದುರು ಪರವಾನಿಗೆ ಇಲ್ಲದೆ ಮದ್ಯಪಾನಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!